Golden Star Ganesh Wedding Anniversary: ವಿಶೇಷ ದಿನದಂದು ಹೆಂಡತಿ ಜೊತೆಗಿನ ಮೊದಲ ಭೇಟಿ ನೆನೆದ ಗೋಲ್ಡನ್​ ಸ್ಟಾರ್​ ಗಣೇಶ್​..!

Golden Star Ganesh Wedding Anniversary: ಸ್ಯಾಂಡಲ್​ವುಡ್​ ಗೋಲ್ಡನ್​ ದಂಪತಿ ಗಣೇಶ್ ಹಾಗೂ ಶಿಲ್ಪಾ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಗಣೇಶ್​ ಹಾಗೂ ಶಿಲ್ಪಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 12 ವರ್ಷ. 12 ವರ್ಷದ ಸ್ನೇಹ ಹಾಗೂ ಪ್ರೀತಿಯನ್ನು ಹಂಚಿಕೊಂಡ ಪತ್ನಿ ಶಿಲ್ಪಾಗಾಗಿ ಗಣೇಶ್​ ಪ್ರೀತಿಯಿಂದ ಆತ್ಮೀಯವಾದ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. (ಚಿತ್ರಗಳು ಕೃಪೆ: ಶಿಲ್ಪಾ ಗಣೇಶ್​ ಇನ್​ಸ್ಟಾಗ್ರಾಂ ಖಾತೆ)

First published: