Amulya:`ಗೋಲ್ಡನ್​ ಕ್ವೀನ್’​ನ ಹೊಸ ಫೋಟೋಶೂಟ್! ತುಂಬಾ ಮುದ್ದಾಗಿ ಕಾಣ್ತಿದ್ದಾರೆ ಅಮೂಲ್ಯ

ಅಮೂಲ್ಯ ಈ ಹಿಂದೆಯೂ ಬೇಬಿ ಬಂಪಿಂಗ್ ಫೋಟೋಶೂಟ್ ಮಾಡಿಸಿದ್ದರು. ಇದೀಗ ಹೊಸದಾಗಿ ಫೋಟೋ ಶೂಟ್​ ಮಾಡಿದ್ದಾರೆ. ನದಿಯಲ್ಲಿ ಹೂಗಳಿಂದ ಶೃಂಗಾರಗೊಂಡಿರುವ ಉಯ್ಯಾಲೆಯಲ್ಲಿ ಕೂತು ಪತಿ ಜಗದೀಶ್​ ಅವರೊಂದಿಗೆ ಅಮೂಲ್ಯ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

First published: