Chiranjeevi: ಈ ವಯಸ್ಸಲ್ಲಿ ಹೆಸರು ಬದಲಾಯಿಸಿದ ಮೆಗಾಸ್ಟಾರ್​! ಇದರ ಹಿಂದಿನ ರಹಸ್ಯ ಅದೇ ಅಂತಿದ್ದಾರೆ ಫ್ಯಾನ್ಸ್​

Chiranjeevi: ರಂಜೀವಿ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರ ಗಾಡ್ ಫಾದರ್ ಜೊತೆಗೆ ಫಸ್ಟ್ ಲುಕ್ ಮತ್ತು ಟೀಸರ್ ಗ್ಲಿಂಪ್ಸ್ ಕೂಡ ಬಿಡುಗಡೆಯಾಗಿದೆ. ಆದರೆ ಈ ವೀಡಿಯೋದಲ್ಲಿ ಚಿರಂಜೀವಿ ಅವರ ಹೆಸರಲ್ಲಿ ಸಣ್ಣ ಬದಲಾವಣೆ ಕಂಡು ಬರುತ್ತಿದ್ದಂತೆಯೇ ಈ ಬಗ್ಗೆ ಚಿತ್ರರಂಗದಲ್ಲಿ ಹಲವು ಚರ್ಚೆಗಳು ಶುರುವಾಗಿವೆ.

First published: