Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

ಸಲ್ಮಾನ್ ಖಾನ್​​ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್​ನನ್ನು ಕೊಲ್ಲೋದೇ ನನ್ನ ಗುರಿ ಎಂದು ಬೆದರಿಕೆ ಹಾಕಿದ್ದಾನೆ.

First published:

 • 17

  Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

  ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್​ಗೆ ಬೆದರಿಕೆ ಒಡ್ಡಿದ್ದಾರೆ. ಇತ್ತೀಚಿನ ಇಂಟರ್​​ವ್ಯೂನಲ್ಲಿ ತನ್ನನ ಜೀವನದ ಗುರಿ ಸಲ್ಮಾನ್ ಖಾನ್​ನನ್ನು ಕೊಲ್ಲುವುದು ಎಂದು ಹೇಳಿದ್ದಾನೆ.

  MORE
  GALLERIES

 • 27

  Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

  ಸಲ್ಮಾನ್ ಖಾನ್ ಅವರು ಬಿಷ್ಣೋಯ್ ಸಮುದಾಯ ಆರಾಧಿಸುವ ಕೃಷ್ಣಮೃಗವನ್ನು ಭೇಟೆಯಾಡಿದ್ದರು. ಈ ನಿಟ್ಟಿನಲ್ಲಿ ಸಲ್ಮಾನ್ ಬಂದು ಕ್ಷಮೆ ಕೇಳಬೇಕು, ಇಲ್ಲವೆಂದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.

  MORE
  GALLERIES

 • 37

  Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

  ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಬಿಕನೇರ್​ನ ನಮ್ಮ ದೇವಾಲಯಕ್ಕೆ ಹೋಗಿ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ನನ್ನ ಗುರಿ ಸಲ್ಮಾನ್​ನನ್ನು ಕೊಲ್ಲುವುದು. ಸಲ್ಮಾನ್ ಸೆಕ್ಯುರಿಟಿ ತೆಗೆದರೆ ನಾನು ಕೊಲೆ ಮಾಡುತ್ತೇನೆ ಎಂದಿದ್ದಾನೆ.

  MORE
  GALLERIES

 • 47

  Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

  ಸಲ್ಮಾನ್ ಖಾನ್ ಕ್ಷಮೆ ಕೇಳಿದರೆ ಅಲ್ಲಿಗೆ ವಿವಾದ ಮುಗಿಯುತ್ತದೆ. ಸಲ್ಮಾನ್ ದುರಹಂಕಾರಿ. ಮೂಸೆವಾಲ ಕೂಡಾ ಅದೇ ರೀತಿ ಇದ್ದ. ಸಲ್ಮಾನ್ ಖಾನ್ ಈಗೋ ರಾವಣನಿಗಿಂತ ದೊಡ್ಡದು ಎಂದಿದ್ದಾನೆ.

  MORE
  GALLERIES

 • 57

  Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

  ಕೃಷ್ಣಮೃಗವನ್ನು ಕೊಂದು ಸಲ್ಮಾನ್ ನಮ್ಮ ಸಮುದಾಯವನ್ನು ಅವಮಾನಿಸಿದ್ದಾನೆ ಎಂದಿದ್ದಾರೆ. ಸಲ್ಮಾನ್ ವಿರುದ್ಧ ನಮ್ಮ ಸಮುದಾಯದ ಜನರಿಗೆ ಕೋಪವಿದೆ ಎಂದಿದ್ದಾನೆ ಆರೋಪಿ ಬಿಷ್ಣೋಯ್.

  MORE
  GALLERIES

 • 67

  Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

  ನಾನು ಸಲ್ಮಾನ್ ಖಾನ್ ಅಹಂಕಾರ ಮುರಿಯುತ್ತೇನೆ. ನಮ್ಮ ದೇವಸ್ಥಾನಕ್ಕೆ ಸಲ್ಮಾನ್ ಬಂದು ಕ್ಷಮೆ ಕೃಳಲೇಬೇಕು. ನಮ್ಮ ಸಮುದಾಯ ಅವರನ್ನು ಕ್ಷಮಿಸಿದರೆ ಮತ್ತೆ ನಾನೇನು ಹೇಳಲ್ಲ ಎಂದಿದ್ದಾರೆ.

  MORE
  GALLERIES

 • 77

  Death Threat: ಸಲ್ಮಾನ್ ಖಾನ್​ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ

  ಕೃಷ್ಣ ಮೃಗವನ್ನು ಕೊಂದ ಪ್ರಕರಣದಲ್ಲಿ ಸಲ್ಮಾನ್​ ಖಾನ್​ನನ್ನು ಕೊಲ್ಲಲು ಪ್ರಯತ್ನಿಸಿದ್ದಕ್ಕೆ ಲಾರೆನ್ಸ್ ಬಿಷ್ಣೋಯ್ ಸಹಾಯಕನನ್ನು ಅರೆಸ್ಟ್ ಮಾಡಲಾಗಿತ್ತು.

  MORE
  GALLERIES