ರಾಮ್ ಚರಣ್ ಮತ್ತು ಉಪಾಸನಾ 5 ವರ್ಷಗಳ ಕಾಲ ಪ್ರೀತಿಸಿ ಬಳಿಕ ಮದುವೆಯಾಗಿದ್ದಾರೆ. ತೆಲುಗು ರಾಜ್ಯಗಳಲ್ಲಿ ಚಿರಂಜೀವಿ ಕುಟುಂಬ ಮತ್ತು ಅಪೋಲೋ ಪ್ರತಾಪ್ ರೆಡ್ಡಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಅಪೋಲೋ ಆಸ್ಪತ್ರೆಯ ಅಪೋಲೋ ಲೈಫ್ ವಿಭಾಗದ ಉಪಾಧ್ಯಕ್ಷರಾಗಿರುವ ಉಪಾಸನಾ ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆಯಾಗಿ ಮತ್ತು ರಾಮ್ ಚರಣ್ ಅವರ ಪತ್ನಿಯಾಗಿ ಮೆಗಾ ಕುಟುಂಬವನ್ನು ಸೇರಿಕೊಂಡಿದ್ದಾರೆ. ಫೋಟೋ: Instagram