Ram Charan CDP: ರಾಮ್ ಚರಣ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ರಿಲೀಸ್, ಗ್ಲೋಬಲ್ ಸ್ಟಾರ್ ಬರ್ತಡೇಗೆ ಭರ್ಜರಿ ತಯಾರಿ
ನಟ ರಾಮ್ ಚರಣ್ 'ಚಿರುತಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ ಮುಂದಿನ ಸಿನಿಮಾ 'ಮಗಧೀರ' ಮೂಲಕ ಟಾಲಿವುಡ್ ದಾಖಲೆಗಳನ್ನೆಲ್ಲಾ ಹಿಂದಿಕ್ಕಿ ಮೆಗಾ ಹೀರೋ ಆದರು. ಕಳೆದ ವರ್ಷ ರಾಜಮೌಳಿ ನಿರ್ದೇಶನದ RRR ಚಿತ್ರದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಮಿಂಚಿದ್ರು. ಇದೀಗ ನಾಟು ನಾಟು ಹಾಡಿನ ಮೂಲಕ ಅಂತಾರಾಷ್ಟ್ರೀಯ ನಟರಾಗಿದ್ದಾರೆ.
ಟಾಲಿವುಡ್ ನಟ ರಾಮ್ ಚರಣ್ ತಮ್ಮ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು ಇದೇ ತಿಂಗಳ 24 ರಂದು ಬಿಡುಗಡೆ ಮಾಡಿದರು. ಅಲ್ಲೂರಿ ಸೀತಾರಾಮರಾಜ್ ಕಾಮನ್ ಡಿಪಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
2/ 8
ಮೆಗಾಸ್ಟಾರ್ ನಟನ ಚಿರಂಜೀವಿ ಪುತ್ರ 2007ರಲ್ಲಿ ಚಿರುತ ಸಿನಿಮಾ ಮೂಲಕ ಟಾಲಿವುಡ್ಗೆ ಎಂಟ್ರಿಕೊಟ್ಟರು. ನಂತರ ಮುಂದಿನ ಸಿನಿಮಾ 'ಮಗಧೀರ' ಮೂಲಕ ಟಾಲಿವುಡ್ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದ್ರು. RRR ಸಿನಿಮಾ ಮೂಲಕ ಇದೀಗ ವಿಶ್ವಮಟ್ಟದಲ್ಲಿ ಮಿಂಚುತ್ತಿದ್ದಾರೆ.
3/ 8
ಮೊದಲ ಸಿನಿಮಾದಲ್ಲೇ ಉತ್ತಮ ಯಶಸ್ಸು ಪಡೆದು ತಂದೆಯಂತೆ ಮಗ ಎನ್ನುವ ಬಿರುದು ಪಡೆದ್ರು. ಇದೇ ತಿಂಗಳ 27ಕ್ಕೆ ಅವರಿಗೆ 38 ವರ್ಷ ತುಂಬಲಿದೆ. (ಟ್ವಿಟರ್/ಫೋಟೋ)
4/ 8
ರಾಮ್ ಚರಣ್ ಮಾರ್ಚ್ 27, 1985 ರಂದು ಚೆನ್ನೈನಲ್ಲಿ ಜನಿಸಿದರು. ಮೆಗಾಸ್ಟಾರ್ ನಟನ ಉತ್ತರಾಧಿಕಾರಿಯಾಗಿ ಟಾಲಿವುಡ್ ಪ್ರವೇಶಿಸಿದ ರಾಮ್ ಚರಣ್, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. (ಟ್ವಿಟರ್/ಫೋಟೋ)
5/ 8
ಮೊದಲ ಸಿನಿಮಾ ಚಿರುತಾವನ್ನು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಸಿ.ಅಶ್ವನಿದತ್ ನಿರ್ಮಿಸಿದ್ದರು. ಮಣಿ ಶರ್ಮಾ ಅವರ ಸಂಗೀತ. ನೇಹಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವು ಮ್ಯೂಸಿಕಲ್ ಆಗಿ ಸೂಪರ್ ಹಿಟ್ ಆಯಿತು. ಆಗ ಈ ಸಿನಿಮಾ ರೂ. 25 ಕೋಟಿ ಷೇರ್ ಪಡೆಯುವ ಮೂಲಕ ಸಂಚಲನ ಮೂಡಿಸಿದೆ. (ಟ್ವಿಟರ್/ಫೋಟೋ)
6/ 8
‘ಚಿರತಾ’ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಫಾರೆಸ್ಟ್ ಬ್ಯಾಕ್ ಡ್ರಾಪ್ ನಲ್ಲಿ ಪೂರಿ ಜಗನ್ನಾಥ್ ಚಿತ್ರೀಕರಿಸಿದ ರೀತಿ ರೋಮಾಂಚಕರವಾಗಿತ್ತು. ರಾಮ್ ಚರಣ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಯಿತು. (ಟ್ವಿಟರ್/ಫೋಟೋ)
7/ 8
ರಾಜಮೌಳಿ ನಿರ್ದೇಶನದ 'ಮಗಧೀರ' ಸಿನಿಮಾದಲ್ಲಿ ರಾಮ್ ಚರಣ್ ಇಂಡಸ್ಟ್ರಿಯ ದಾಖಲೆಗಳನ್ನು ಮುರಿದ್ರು. ಚಿತ್ರದ ಫ್ಲಾಶ್ ಬ್ಯಾಕ್ ನಲ್ಲಿ ಕಾಲ ಭೈರವನಾಗಿ ರಾಮ್ ಚರಣ್ ಅಭಿನಯ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಿತು. (ಮೂಲ: ಟ್ವಿಟರ್)
8/ 8
ವೃತ್ತಿಬದುಕಿನ ಆರಂಭದಲ್ಲಿ ಎಕ್ಸ್ಪ್ರೆಶನ್ಸ್ ಕೊಡಲು ಬರಲ್ಲ ಎಂದು ಮೂದಲಿಕೆಗೆ ಒಳಗಾಗಿದ್ದರು. ಆದರೆ ‘ರಂಗಸ್ಥಳಂ’ ಸಿನಿಮಾದ ಮೂಲಕ ತಾವು ಎಷ್ಟು ದೊಡ್ಡ ನಟ ಎಂಬುದನ್ನು ಎಲ್ಲರಿಗೂ ತೋರಿಸಿದ್ದಾರೆ. ಅನೇಕ ಟೀಕೆಗಳನ್ನು ಎದುರಿಸಿ ಇಂದು ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.
First published:
18