Vijayalakshmi Darshan: ಮಗನ ಜೊತೆ ಸೆಲ್ಫಿ ತೆಗೆಯೋದು ತುಂಬಾನೇ ಕಷ್ಟ ಅಂದ್ರು ವಿಜಯಲಕ್ಷ್ಮಿ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಫೇಸ್ಬುಕ್ನಲ್ಲಿ ಮಗನ ಜೊತೆ ಇರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಮಗನ ಜೊತೆ ಸೆಲ್ಫಿ ತೆಗೆಯುದು ಸುಲಭದ ಟಾಸ್ಕ್ ಅಲ್ಲ ಎಂದಿದ್ದಾರೆ. ಸದ್ಯ, ಈ ಫೋಟೋ ನೋಡಿದವರು ವಿಜಯಲಕ್ಷ್ಮಿ ಹಾಗೂ ವಿನೀಶ್ ಇಬ್ಬರೂ ತುಂಬಾನೇ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.