Genelia Deshmukh: ಸೌತ್ ಪ್ರೇಕ್ಷಕರ ನೆಚ್ಚಿನ ನಟಿ ಮದುವೆಯಾದ್ಮೇಲೆ ಚಿತ್ರರಂಗದಿಂದ ದೂರಾಗಿದ್ದೇಕೆ? ಜೆನಿಲಿಯಾ ಹೇಳಿದ ಆ ಕಥೆ!
Genelia Deshmukh: ನಟ ರಿತೇಶ್ ದೇಶ್‌ಮುಖ್ ಮತ್ತು ಅವರ ಪತ್ನಿ ಮತ್ತು ನಟಿ ಜೆನಿಲಿಯಾ ಡಿಸೋಜಾ ದೇಶಮುಖ್ ಅವರನ್ನು ಚಿತ್ರರಂಗದ ಮುದ್ದಾದ ಜೋಡಿ ಎಂದು ಪರಿಗಣಿಸಲಾಗಿದೆ. ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಇಬ್ಬರೂ ಕೊನೆಯ ಬಾರಿಗೆ ಮರಾಠಿ ಚಿತ್ರ 'ವೇಡ್' ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಅದಕ್ಕೂ ಮೊದಲು ಜೆನಿಲಿಯಾ ಮದುವೆಯಾದ ನಂತರ ಹಲವು ವರ್ಷಗಳವರೆಗೆ ನಟಿಸಲಿಲ್ಲ. ಮದುವೆಯ ನಂತರ ಜೆನಿಲಿಯಾ ಚಿತ್ರರಂಗದಿಂದ ದೂರವಾಗಿದ್ದರು. ಈಗ ಇದರ ಹಿಂದಿನ ಕಾರಣವನ್ನು ನಟಿ ಹೇಳಿದ್ದಾರೆ.
ನಟ ರಿತೇಶ್ ದೇಶ್‌ಮುಖ್ ಮತ್ತು ಅವರ ಪತ್ನಿ ಮತ್ತು ನಟಿ ಜೆನಿಲಿಯಾ ಡಿಸೋಜಾ ದೇಶಮುಖ್ ಅವರನ್ನು ಚಿತ್ರರಂಗದ ಮುದ್ದಾದ ಜೋಡಿ ಎಂದು ಪರಿಗಣಿಸಲಾಗಿದೆ. ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಯಾವಾಗಲೂ ಫೇವರಿಟ್.
2/ 8
ಇಬ್ಬರೂ ಕೊನೆಯ ಬಾರಿಗೆ ಮರಾಠಿ ಚಿತ್ರ 'ವೇಡ್' ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಅದಕ್ಕೂ ಮೊದಲು ಜೆನಿಲಿಯಾ ಮದುವೆಯಾದ ನಂತರ ಹಲವು ವರ್ಷಗಳವರೆಗೆ ಕೆಲಸ ಮಾಡಲಿಲ್ಲ. ಮದುವೆಯ ನಂತರ ಜೆನಿಲಿಯಾ ಚಿತ್ರರಂಗದಿಂದ ನಾಪತ್ತೆಯಾಗಿದ್ದರು. ಈಗ ಇದರ ಹಿಂದಿನ ಕಾರಣವನ್ನು ನಟಿ ಹೇಳಿದ್ದಾರೆ.
3/ 8
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರ ಚಾಟ್ ಶೋ 'ವಾಟ್ ವುಮೆನ್ ವಾಂಟ್' ನಲ್ಲಿ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ಭಾಗವಹಿಸಿದ್ದರು. ಬೆಬೊ ಜೆನಿಲಿಯಾ ಅವರನ್ನು ಸಿನಿಮಾಗಳಿಂದ ಸುದೀರ್ಘ ಬ್ರೇಕ್ ತೆಗೆದುಕೊಂಡ ಬಗ್ಗೆ ಪ್ರಶ್ನಿಸಿದರು.
4/ 8
ಅದಕ್ಕೆ ಜೆನಿಲಿಯಾ 'ಮದುವೆಗೆ ಮೊದಲು ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿದ್ದೆ, ಆದರೆ ಮದುವೆಯ ನಂತರ ಕುಟುಂಬಕ್ಕೆ ಆದ್ಯತೆ ನೀಡಲು ಬಯಸಿದ್ದೆ' ಎಂದು ಹೇಳಿದರು.
5/ 8
ಸಿನಿಮಾದಿಂದ ಬಿಡುವು ಮಾಡಿಕೊಂಡಾಗ ಜನರಿಂದ ಹಲವು ಪ್ರಶ್ನೆಗಳು ಎದುರಾದವು ಎಂದು ಜೆನಿಲಿಯಾ ಹೇಳಿದ್ದಾರೆ. ರಿತೇಶ್ ಅವರ ತಂದೆ ರಾಜಕೀಯದಲ್ಲಿರುವುದರಿಂದ ದೇಶಮುಖ್ ಕುಟುಂಬವು ತನ್ನ ಸಿನಿಮಾ ವೃತ್ತಿಜೀವನವನ್ನು ಕೊನೆಗೊಳಿಸಲು ಬಯಸಿದೆ ಎಂದು ಜನರು ಭಾವಿಸಿದ್ದರು. ಆದರೆ ಇದು ಹಾಗಲ್ಲ ಎಂದು ನಟಿ ಆ ಸಮಯದಲ್ಲಿ ಸ್ಪಷ್ಟಪಡಿಸಿದರು.
6/ 8
ಸಿನಿಮಾದಲ್ಲಿ ನಟಿಸಬೇಡಿ ಎಂದು ರಿತೇಶ್ ಹೇಳಿದ್ದಾರಾ ಎಂದು ಅನೇಕರು ಕೇಳಿದಾಗ, ಬಹಳ ದಿನ ಕೆಲಸ ಮಾಡಿದ ನಂತರ ಇಂಡಸ್ಟ್ರಿಯಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದ್ದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
7/ 8
ಈ ಬಗ್ಗೆ ರಿತೇಶ್ ದೇಶಮುಖ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಸಿನಿಮಾಗಳಿಂದ ದೂರ ಉಳಿಯುವುದು ಮತ್ತು ಯಾವಾಗ ಹಿಂತಿರುಗಬೇಕು ಎಂಬುದು ಜೆನಿಲಿಯಾ ಅವರ ಸ್ವಂತ ಆಯ್ಕೆಯಾಗಿದೆ' ಎಂದು ಅವರು ಹೇಳಿದರು.
8/ 8
ರಿತೇಶ್ ನಿರ್ದೇಶನದ 'ವೇಡ್' ಚಿತ್ರದ ಮೂಲಕ ಜೆನಿಲಿಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದರು. ಇಬ್ಬರ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇನ್ನು ನಟಿ ಬೇರೆ ಸಿನಿಮಾ ಮಾಡುತ್ತಾರಾ ಕಾದು ನೋಡಬೇಕು.
First published:
18