Genelia DSouza Look: ಕ್ರೀಂ ಕಲರ್ ಸೀರೆಯಲ್ಲಿ ಶಿವರಾಜ್ ಕುಮಾರ್ ಹೀರೋಯಿನ್!

Genelia D'Souza looking gorgeous in Saree: ನಟ ರಿತೇಶ್ ದೇಶಮುಖ್ ಪತ್ನಿ-ನಟಿ ಜೆನಿಲಿಯಾ ಡಿಸೋಜಾ ಅವರು ತಮ್ಮ ನಟನಾ ಕೌಶಲ್ಯದಿಂದ ಸಿನಿ ಪ್ರಿಯರ ಮನಸು ಗೆದ್ದಿದ್ದಾರೆ. ಬಾಲಿವುಡ್‌ನಿಂದ ದಕ್ಷಿಣದವರೆಗೆ ಅಭಿಮಾನಿಗಳನ್ನು ಹೊಂದಿರೋ ನಟಿ, ಸ್ಯಾಂಡಲ್​​ವುಡ್​​ನಲ್ಲಿಯೂ ನಟಿಸಿದ್ದಾರೆ. ಶಿವಣ್ಣ ಅವರ ಹೀರೋಯಿನ್ ಆಗಿ ನಟಿಸಿದ ಜೆನಿಲಿಯಾ ಈಗ ಕ್ರೀಂ ಕಲರ್​ ಸೀರೆಯಲ್ಲಿ ಮುದ್ದಾಗ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published: