Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

Geetha Shivarajkumar: ಸ್ಯಾಂಡಲ್​ವುಡ್ ನಿರ್ಮಾಪಕಿ, ರಾಜ್ ಕುಟುಂಬದ ಸೊಸೆ ಗೀತಾ ಶಿವರಾಜ್​ಕುಮಾರ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಪತ್ನಿಯ ನಿರ್ಧಾರದ ಬಗ್ಗೆ ಶಿವಣ್ಣ ಏನಂದ್ರು?

First published:

  • 18

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಅವರು ಪತ್ನಿ ಕಾಂಗ್ರೆಸ್ ಪಕ್ಷವನ್ನು ಸೇರುವ ಬಗ್ಗೆ ಮಾತನಾಡಿದ್ದಾರೆ. ಗೀತಾ ಶಿವರಾಜ್​ಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಅವರ ಈ ನಿರ್ಧಾರದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.

    MORE
    GALLERIES

  • 28

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಗೀತಾ ಶಿವರಾಜ್​ಕುಮಾರ್ ಅವರು 29ರಿಂದ ಚುನಾವಣಾ ಪ್ರಚಾರ ಶುರು ಮಾಡಲಿದ್ದಾರೆ. ನಾನೂ ಕೂಡಾ ಅವರೊಂದಿಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಗೀತಾ ಅವರು ಏಪ್ರಿಲ್ 29ರಂದು ಸೊರಬಕ್ಕೆ ಹೋಗುತ್ತಾರೆ ಎಂದಿದ್ದಾರೆ.

    MORE
    GALLERIES

  • 38

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಗೀತಾ ಅವರ ತಾಯಿಯ ತಮ್ಮನೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಖುಷಿ ಇದೆ ಎಂದಿದ್ದಾರೆ.

    MORE
    GALLERIES

  • 48

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಏಪ್ರಿಲ್ 29ರಂದು ಪ್ರಚಾರಕ್ಕೆ ಹೋಗುತ್ತೇವೆ. ಮಧು ಅವರು ಬಂದು ಎಲ್ಲವನ್ನೂ ಡಿಸ್ಕಸ್ ಮಾಡುತ್ತಾರೆ. ಅದರಂತೆ ಪ್ರಚಾರ ನಡೆಸುತ್ತೇವೆ ಎಂದು ಶಿವರಾಜ್​ಕುಮಾರ್ ಅವರು ಹೇಳಿದ್ದಾರೆ.

    MORE
    GALLERIES

  • 58

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಶಿವಮೊಗ್ಗದ ಸೊರಬ (Soraba) ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಮಧು ಬಂಗಾರಪ್ಪ (Madhu Bangarappa) ಅವರನ್ನು ಗೆಲ್ಲಿಸಲು ಗೀತಾ ಶಿವಕುಮಾರ್, ಕಾಂಗ್ರೆಸ್​​ಗೆ ಸೇರ್ಪಡೆಯಾಗಲಿದ್ದಾರೆ. ಗೀತಾ ಶಿವಕುಮಾರ್​ ಕುಮಾರ್​ ಅವರ ಜೆಡಿಎಸ್ (JDS)​ ಪಕ್ಷದಿಂದ ಈ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.

    MORE
    GALLERIES

  • 68

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಗೀತಾ ಅವರ ತಾಯಿಯ ತಮ್ಮನೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಖುಷಿ ಇದೆ ಎಂದಿದ್ದಾರೆ. ಏಪ್ರಿಲ್ 29ರಂದು ಪ್ರಚಾರಕ್ಕೆ ಹೋಗುತ್ತೇವೆ. ಮಧು ಅವರು ಬಂದು ಎಲ್ಲವನ್ನೂ ಡಿಸ್ಕಸ್ ಮಾಡುತ್ತಾರೆ. ಅದರಂತೆ ಪ್ರಚಾರ ನಡೆಸುತ್ತೇವೆ ಎಂದು ಶಿವರಾಜ್​ಕುಮಾರ್ ಅವರು ಹೇಳಿದ್ದಾರೆ.

    MORE
    GALLERIES

  • 78

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಮೂರ್ನಾಲ್ಕು ತಿಂಗಳ ಹಿಂದಷ್ಟೇ ಗೀತಾ ಶಿವರಾಜ್​ಕುಮಾರ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಹೋಗಿ ಬಂದಿದ್ದರು. ಆದರೆ ಆ ವೇಳೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಅಪ್ಪು ಅವರ ನಿಧನದ ನಂತರ ಔಪಚಾರಿಕವಾಗಿ ಭೇಟಿಯಾಗಿದ್ದೇವೆ ಎಂದಷ್ಟೇ ತಿಳಿಸಿದ್ದರು.

    MORE
    GALLERIES

  • 88

    Geetha Shivarajkumar: ಗೀತಾ ಕಾಂಗ್ರೆಸ್ ಸೇರ್ಪಡೆ ಪಕ್ಕಾ! ಪತ್ನಿ ಬಗ್ಗೆ ಶಿವಣ್ಣ ಹೀಗಂದ್ರು

    ಸದ್ಯ ಅಖಾಡದಲ್ಲಿ ಅತ್ತ ಸುದೀಪ್ ಇತ್ತ ಶಿವಣ್ಣ ಇದ್ದಾರೆ. ಇಬ್ಬರೂ ವಿಭಿನ್ನ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಸುದೀಪ್ ಈಗಾಗಲೇ ಫೀಲ್ಡ್​ನಲ್ಲಿದ್ದು ಶಿವಣ್ಣ ಈ ತಿಂಗಳ 29ರಿಂದ ಪತ್ನಿಯೊಂದಿಗೆ ಪ್ರಚಾರ ಮಾಡಲಿದ್ದಾರೆ.

    MORE
    GALLERIES