Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

Geetha Shivarajkumar: ಮಹತ್ವದ ಕೆಲಸವೊಂದಕ್ಕಾಗಿ ವಿಜಯನಗರಕ್ಕೆ ಬಂದ ಗೀತಾ ಶಿವರಾಜ್​ಕುಮಾರ್ ಅವರು ಮೈದುನ ಪುನೀತ್ ರಾಜ್​ಕುಮಾರ್ ಅವರ ಕೆಲಸವನ್ನೇ ಮುಂದುವರಿಸಿದ್ದಾರೆ ಎಂದರೆ ತಪ್ಪಾಗಲಾರದು.

First published:

  • 17

    Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

    ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಪತಿಯೊಂದಿಗೆ ಬಹಳಷ್ಟು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಇತ್ತೀಚೆಗೆ ಕಾಂಗ್ರೆಸ್ ಪರ ಪ್ರಚಾರದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು.

    MORE
    GALLERIES

  • 27

    Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

    ಶಿವರಾಜ್​ಕುಮಾರ್ ಅವರ ಜೊತೆ ಅವರ ಶೂಟಿಂಗ್ ಸ್ಪಾಟ್, ಪ್ರಮೋಷನ್​ಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಗೀತಾ ಶಿವರಾಜ್​ಕುಮಾರ್ ಹಿಂದಿಗಿಂತಲೂ ಹೆಚ್ಚಾಗಿ ಈಗ ಸಾರ್ವಜನಿಕವಾಗಿ ಬೆರೆಯುತ್ತಿರುವುದನ್ನು ಕಾಣಬಹುದು.

    MORE
    GALLERIES

  • 37

    Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

    ಅವರು ಇತ್ತೀಚೆಗೆ ವಿಜಯನಗರಕ್ಕೆ ಬಂದಿದ್ದಾರೆ. ಮಹತ್ವದ ಕೆಲಸವೊಂದಕ್ಕಾಗಿ ವಿಜಯನಗರಕ್ಕೆ ಬಂದ ಗೀತಾ ಶಿವರಾಜ್​ಕುಮಾರ್ ಅವರು ಮೈದುನ ಪುನೀತ್ ರಾಜ್​ಕುಮಾರ್ ಅವರ ಕೆಲಸವನ್ನೇ ಮುಂದುವರಿಸಿದ್ದಾರೆ ಎಂದರೆ ತಪ್ಪಾಗಲಾರದು.

    MORE
    GALLERIES

  • 47

    Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

    ವಿಜಯನಗರದ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಇಂಗಳಗಿ ಗ್ರಾಮದ ಬಡ ಮಕ್ಕಳ ಉಚಿತ ಶಿಕ್ಷಣ, ವಸತಿ ಹಾಗೂ ಪ್ರಸಾದ ನಿಲಯ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಪೀಠ ಪ್ರೌಢಶಾಲೆಯನ್ನು ಗೀತಾ ಶಿವರಾಜ್​ಕುಮಾರ್ ಅವರು ದತ್ತು ಪಡೆದಿದ್ದಾರೆ.

    MORE
    GALLERIES

  • 57

    Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

    ಇದೀಗ ಗೀತಾ ಶಿವರಾಜ್​ಕುಮಾರ್ ಅವರು ಮಾಡಿರುವ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಮೈದುನ ಪುನೀತ್ ರಾಜ್​​ಕುಮಾರ್ ಅವರಂತೆಯೇ ಗೀತಾ ಅವರು ಕೂಡಾ ಶಾಲೆ ದತ್ತುಪಡೆಯುತ್ತಿದ್ದಾರೆ ಎಂದು ಹೊಗಳಿದ್ದಾರೆ ಅಣ್ಣಾವ್ರ ಕುಟುಂಬದ ಅಭಿಮಾನಿಗಳು.

    MORE
    GALLERIES

  • 67

    Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

    2012ರಿಂದಲೂ ಶಿಕ್ಷಣ ಕೊಡಲಾಗುತ್ತಿದೆ. ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಕೊಡಬೇಕೆಂದು ಬಯಸಿ ಗೀತಾ ಅವರು ಬೆಂಬಲಿಸಿದ್ದಾರೆ. ಗೀತಾ ಶಿವರಾಜ್​ಕುಮಾರ್ ಅವರು ಈ ಶಾಲೆಯ ಶಿಕ್ಷಣಕ್ಕಾಗಿ ಬೆಂಲಿಸಿದ್ದಾರೆ ಎಂದಿದ್ದಾರೆ.

    MORE
    GALLERIES

  • 77

    Geetha Shivarjkumar: ಮೈದುನನ ಕೆಲಸ ಮುಂದುವರಿಸಿದ ಗೀತಾ ಶಿವರಾಜ್​ಕುಮಾರ್! ಅಪ್ಪು ರೀತಿಯಲ್ಲೇ ಶಾಲೆ ದತ್ತು ಪಡೆದ ದೊಡ್ಮನೆ ಸೊಸೆ

    ಹೇಳಿದ ತಕ್ಷಣ ಒಪ್ಪಿಕೊಂಡು ಅವರು ಶಿಕ್ಷಣ ಸಂಸ್ಥೆಯನ್ನು ಬೆಂಬಲಿಸಿದ್ದಾರೆ. ಶಿಕ್ಷಣದ ಜೊತೆ ಇದು ಭಕ್ತಿದಾಮವಾಗಿದೆ. ಇದನ್ನು ಗೀತಕ್ಕ ಅವರು ನಡೆಸಿಕೊಂಡು ಹೋಗುತ್ತಾರೆ ಎಂದಿದ್ದಾರೆ ಅಲ್ಲಿನ ಶಿಕ್ಷಕರು.

    MORE
    GALLERIES