Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

Actress Sharmita: ಗೀತಾ ಧಾರಾವಾಹಿಯ ಖ್ಯಾತ ನಟ ಭಾನುಮತಿ ಅವರು ವಿಯೆಟ್ನಾಂನಿಂದ ಫೋಟೋ ಶೇರ್ ಮಾಡಿದ್ದಾರೆ. ಯಬ್ಬಾ ಇದು ಭಾನುಮತಿ ಹೌದಾ ಅಂತಿದ್ದಾರೆ ಫ್ಯಾನ್ಸ್!

First published:

 • 18

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ಕನ್ನಡ ಕಿರುತೆರೆಯ ಖ್ಯಾತ ಸೀರಿಯಲ್​ಗಳಲ್ಲಿ ಒಂದಾಗಿರುವ ಗೀತಾದಲ್ಲಿ ವಿಲನ್ ರೋಲ್ ಮಾಡುವ ವಿಜಿ ಅಮ್ಮನಾಗಿ ನಟಿಸುವ ಭಾನುಮತಿ ಖ್ಯಾತಿಯ ಶರ್ಮಿತಾ ಹೊಸ ಬಿಕಿನಿ ಫೋಟೋಸ್ ಶೇರ್ ಮಾಡಿದ್ದಾರೆ. ಆಕಾಶ ನೀಲಿ ಹಾಗೂ ನೀಲಿ ಬಣ್ಣದ ಕಾಂಬಿನೇಷನ್​ನ ಬಿಕಿನಿ ಧರಿಸಿ ಶರ್ಮಿತಾ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 28

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ಶರ್ಮಿತಾ ಫೋಟೋಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಇದನ್ನು ನೋಡಿದ ನೆಟ್ಟಿಗರು ಇಂದಿನಿಂದ ಸ್ಕೈ ಬ್ಲೂ ನನ್ನ ಫೇವರಿಟ್ ಕಲರ್ ಎಂದು ಕಮೆಂಟ್ ಮಾಡಿದ್ದಾರೆ. ಶರ್ಮಿತಾ ರಾಕ್ಸ್ ಭವ್ಯಾ ಗೌಡ ಶಾಕ್ಸ್ ಎಂದಿದ್ದಾರೆ ಇನ್ನೊಬ್ಬರು.

  MORE
  GALLERIES

 • 38

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ಇನ್ನೂ ಕೆಲವರು ನಿಮ್ಮ ಫಿಟ್ನೆಸ್ ಸೀಕ್ರೆಟ್ ಏನು, ಪ್ಲೀಸ್ ತಿಳಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸಂತೂರ್ ಮಮ್ಮಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ಅತ್ತೆ ಪಾತ್ರ ಅಲ್ಲ ಹೀರೋಯಿನ್ ಪಾತ್ರ ಮಾಡಿ ಎಂದಿದ್ದಾರೆ.

  MORE
  GALLERIES

 • 48

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ನಟಿ ಶರ್ಮಿತಾ ಗೌಡ ಅವರು ಬೀಚ್ ಬೇಬಿಯಾಗಿ ಬದಲಾಗಿದ್ದಾರೆ. ಸಖತ್ತಾಗಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಫೋಟೋಸ್ ಕೂಡಾ ಶೇರ್ ಮಾಡಿದ್ದಾರೆ. ಸ್ಕ್ವೇರ್ ಬ್ಲ್ಯಾಕ್ ಗಾಗಲ್ಸ್ ಹಾಗೂ ಬ್ಲ್ಯಾಕ್ & ವೈಟ್ ಕಾಂಬಿನೇಷನ್​ನ ಈಜುಡುಗೆಯನ್ನು ಧರಿಸಿ ನಟಿ ಕಡಲ ತೀರದಲ್ಲಿ ನಿಂತು ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದು ಅವರ ಫೋಟೋಸ್ ವೈರಲ್ ಆಗಿವೆ.

  MORE
  GALLERIES

 • 58

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ಕೈಯಲ್ಲಿ ಕಪ್ಪಿನ ಒಂದು ದಾರ ಹಾಗೂ ಸಿಂಪಲ್ಲಾಗಿರುವ ಒಂದು ಚೈನ್ ಧರಿಸಿದ್ದರು. ಅವರ ಫೋಟೋಗಳಿಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಫ್ಯಾನ್ಸ್ ಅವರ ಈ ಡಿಫರೆಂಟ್ ಲುಕ್ ಇಷ್ಟಪಟ್ಟಿದ್ದಾರೆ.

  MORE
  GALLERIES

 • 68

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ಇನ್ನೊಂದು ಸೆಟ್ ಫೋಟೋದಲ್ಲಿ ನಟಿ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದರು. ಸುಂದರವಾದ ಡ್ರೆಸ್ ಧರಿಸಿ ಕ್ಯಾಟ್ ಐ ಗಾಗಲ್ಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 78

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ನಟಿ ಇನ್​ಸ್ಟಾಗ್ರಾಮ್​ನಲ್ಲಿ 117 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಟಿ ಇದುವರೆಗೆ 777 ಪೋಸ್ಟ್​ಗಳನ್ನು ಶೇರ್ ಮಾಡಿದ್ದಾರೆ. ಅವರ ನಿಯಮಿತವಾಗಿ ಪೋಸ್ಟ್ ಹಾಕುತ್ತಲೇ ಇರುತ್ತಾರೆ.

  MORE
  GALLERIES

 • 88

  Sharmitha: ಬಿಕಿನಿ ಧರಿಸಿದ ಗೀತಾ ಧಾರಾವಾಹಿಯ ಭಾನುಮತಿ! ಶರ್ಮಿತಾ ಸೂಪರ್ ಲುಕ್

  ನಟಿಯ ಈ ಸೂಪರ್ ಕೂಲ್ ಲುಕ್ ನೋಡಿದ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ಲ್ಯಾಕ್ ಗಾಗಲ್ಸ್ ರೆಡ್ ಲಿಪ್​​ಸ್ಟಿಕ್ ಸಖತ್ ಹೈಲೈಟ್ ಆಗಿದೆ.

  MORE
  GALLERIES