Geetha Bharathi Bhat: 30 ಕೆಜಿ ತೂಕ ಇಳಿಸಿಕೊಂಡ ನಟಿ ಗೀತಾ!

ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಗೀತಾ ವರ್ಕೌಟ್ ಮಾಡುತ್ತಿದ್ದಾರೆ. ನಟಿ ಈಗ 30 ಕೆಜಿ ತೂಕ ಇಳಿಸಿಕೊಂಡಿದ್ದು ಇತ್ತೀಚಿನ ಫೋಟೋಸ್ ವೈರಲ್ ಆಗಿವೆ.

First published: