ಇಂದಿರಾ ಪ್ರೊಡಕ್ಷನ್ಸ್ ಬ್ಯಾನರ್ನಡಿಯಲ್ಲಿ ಗೌತಮ್ ಮೆನನ್ ನಿರ್ದೇಶಿಸಿದ ಯೇ ಮಾಯಾ ಚೇಸಾವೆ ಲವ್ ಸ್ಟೋರಿ ಆಗಿದ್ದು, ಮಂಜುಳಾ ಘಟ್ಟಮನೇನಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ರು. ಎಆರ್ ರೆಹಮಾನ್ ಮ್ಯೂಸಿಕ್ ನೀಡಿದ ಈ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿತ್ತು