Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

Bollywood Actress: ಬಾಲಿವುಡ್ ನಟಿ 10 ದಿನಗಳಲ್ಲಿ 10 ಕೆಜಿ ತೂಕ ಇಳಿಸಿ ಸುದ್ದಿ ಮಾಡುತ್ತಿದ್ದಾರೆ. ಇದು ಹೇಗೆ?

First published:

 • 17

  Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

  ಬಾಲಿವುಡ್​ನ ನಟಿ 10 ದಿನಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ತಮ್ಮ ಫೋಟೋ ಶೇರ್ ಮಾಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಇವರ ತೂಕ ಇಳಿಕೆ ವಿಚಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

  MORE
  GALLERIES

 • 27

  Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

  ನಟ ಗೌಹರ್ ಖಾನ್ ಅವರು ತಮ್ಮ ಪತಿ ಝೈದ್ ದರ್ಬಾರ್ ನಜೊತೆ ಮೇ 19ರಂದು ಮೊದಲ ಮಗುವಿಗೆ ತಾಯಿಯಾಗಿದ್ದಾರೆ. ತಮ್ಮ ಹೊಸ ಫೋಟೋ ಶೇರ್ ಮಾಡಿದ ನಟಿ 10 ದಿನದಲ್ಲಿ 19 ಕೆಜಿ ಇಳಿಕೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

  MORE
  GALLERIES

 • 37

  Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

  ಮಗುವಿನ ಜನನದ ನಂತರ ಶೀಘ್ರವೇ ನಟಿ 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿದ ನಟಿ ಇನ್ನೂ 6 ಕೆಜಿ ತೂಕ ಇಳಿಸಬೇಕಾಗಿದೆ. ಆದರೆ ಈ ತೂಕ ಇಳಿಕೆ ಸ್ಟೋರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

  MORE
  GALLERIES

 • 47

  Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

  ನಟಿ ಪೋಸ್ಟ್ ಬರೆದು ಪೈಜಾಮಾದಲ್ಲಿರುವ ಫೋಟೋ ಶೇರ್ ಮಾಡಿದ್ದರು. 10 ದಿನದಲ್ಲಿ 10 ಕೆಜಿ ಇಳಿಕೆ ಎಂದು ಬರೆದಿದ್ದರು. ಆದರೆ ಈ ಶೀಘ್ರ ತೂಕ ಇಳಿಕೆ ರಹಸ್ಯ ಏನೆಂದು ಎಲ್ಲರೂ ನಟಿಗೆ ಕಮೆಂಟ್ ಮಾಡುತ್ತಿದ್ದಾರೆ.

  MORE
  GALLERIES

 • 57

  Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

  ತಾಯಂದಿರ ದಿನದಂದು ನಟಿ ನೋ ಫಿಲ್ಟರ್ ಫೋಟೋ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ನೋ ಫಿಲ್ಟರ್ ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಸೋಷಿಯಲ್ ಮೀಡಿಯಾಗಾಗಿ ರೆಡಿಯಾಗುವಷ್ಟು ಎನರ್ಜಿ ನನಗಿಲ್ಲ ಎಂದು ನಟಿ ಕ್ಯಾಪ್ಶನ್ ಕೊಟ್ಟಿದ್ದರು.

  MORE
  GALLERIES

 • 67

  Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

  ಏಪ್ರಿಲ್​ನಲ್ಲಿ ನಟಿಯ ಸೀಮಂತ ಕಾರ್ಯಕ್ರಮ ನಡೆದಿತ್ತು. ಇದಕ್ಕೆ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ನಟಿ ಕಳೆದ ವರ್ಷ ಡಿಸೆಂಬರ್​​ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು.

  MORE
  GALLERIES

 • 77

  Gauahar Khan: 10 ದಿನದಲ್ಲಿ 10 ಕೆಜಿ ತೂಕ ಇಳಿಸಿದ ನಟಿ! ಹೇಗೆ ಸಾಧ್ಯ?

  ನಟಿಯ ಫಿಟ್ನೆಸ್ ನೋಡಿದ ಜನರು ಅಚ್ಚರಿಪಟ್ಟಿದ್ದಾರೆ. ಡೆಲಿವರಿ ನಂತರ ಇಷ್ಟು ಬೇಗ ತೂಕ ಇಳಿಸಿಕೊಳ್ಳೋಕೆ ಸಾಧ್ಯಾನಾ ಎಂದು ಚರ್ಚಿಸುತ್ತಿದ್ದಾರೆ.

  MORE
  GALLERIES