Actress Gagana: ಗಟ್ಟಿಮೇಳ ಧಾರಾವಾಹಿ ಆರತಿ ನಿಜ ಜೀವನದಲ್ಲಿ ಇರೋದು ಹೀಗಂತೆ

Kannada Serial Update: ಗಟ್ಟಿಮೇಳ ಧಾರಾವಾಹಿ ನೋಡುತ್ತಿರುವವರಿಗೆ ಬಜಾರಿ ಅಮೂಲ್ಯ ಅಕ್ಕ ಆರತಿ ಯಾರಿಗೆ ತಾನೇ ಗೊತ್ತಿಲ್ಲ. ತುಂಬಾ ಸೈಲೆಂಟ್ ಆದ್ರೂ ಒಮ್ಮೊಮ್ಮೆ ವೈಲೆಂಟ್ ಆಗುವ ಈ ಪಾತ್ರದಲ್ಲಿ ನಟಿಸುತ್ತಿರುವುದು ನಟಿ ಗಗನ. ಈ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುವ ಗಗನ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

First published: