Sai Pallavi: ಸಾಯಿ ಪಲ್ಲವಿ ಡೇರಿಂಗ್ ಸ್ಟೆಪ್, ಯಾರೂ ಊಹಿಸಿರಲಿಲ್ಲ ನ್ಯಾಚುರಲ್​ ಬ್ಯೂಟಿಯ ಈ ನಿರ್ಧಾರ!

ಸಾಯಿ ಪಲ್ಲವಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮೊನ್ನೆಯಷ್ಟೇ ಅವರ ಅಭಿನಯದ ವಿರಾಟ ಪರ್ವಂ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅವರ ಮತ್ತೊಂದು ಸಿನಿಮಾ ರಿಲೀಸ್​ ಆಗಲು ಸಿದ್ದವಾಗಿದೆ. ಇದರ ನಡುವೆ ಸಾಯಿ ಪಲ್ಲವಿ ಹೇಳಿದ ಒಂದು ವಿಷಯ ಕುತೂಹಲ ಮೂಡಿಸಿದೆ.

First published: