Movies On Women: ಮಹಿಳೆಯರ ಕುರಿತ ಈ ಸಿನಿಮಾಗಳೆಲ್ಲ ದಾಖಲೆ ಬರೆದಿವೆ ಗೊತ್ತಾ? 100 ಕೋಟಿ ದಾಟಿದ ಹಿಟ್ ಮೂವೀಸ್ ಇವು

‘ಗಂಗೂಬಾಯಿ ಕಥಿಯಾವಾಡಿ’ ಚಿತ್ರಕ್ಕೂ ಮುನ್ನವೇ ಬಾಲಿವುಡ್‌ನಲ್ಲಿ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಭರ್ಜರಿ ಸಿನಿಮಾಗಳು ಬಂದಿವೆ. ಈ ಚಿತ್ರಗಳು ಕಥೆ ಮತ್ತು ಕಂಟೆಂಟ್‌ನಲ್ಲಿ ಮಾತ್ರ ಅತ್ಯುತ್ತಮವಾಗಿರಲಿಲ್ಲ, ಅವುಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಅದ್ಭುತವಾಗಿತ್ತು. ಬನ್ನಿ, 100 ಕೋಟಿಗೂ ಹೆಚ್ಚು ಗಳಿಸಿದ ಬಾಲಿವುಡ್‌ನ ಕೆಲವು ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳೋಣ.

First published: