Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

ಸೂಪರ್​ ಹಿಟ್​ ಸಿನಿಮಾ ಗಾಳಿಪಟ ಚಿತ್ರದ ಸೀಕ್ವೆಲ್​ ಗಾಳಿಪಟ 2 ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈಗ ಗಾಳಿಪಟ 2 ಚಿತ್ರತತಂಡ ಕಜಕಿಸ್ತಾನದಲ್ಲಿ ಶೂಟಿಂಗ್​ ಮಾಡುತ್ತಿದೆ. ಗಣೇಶ್​, ಪವನ್​ ಕುಮಾರ್​, ದಿಗಂತ್​, ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನೂ ಇಬ್ಬರು ನಾಯಕಿಯರು ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. (ಚಿತ್ರಗಳು ಕೃಪೆ: ಪವನ್​ ಕುಮಾರ್​, ದಿಗಂತ್​, ಶರ್ಮಿಳಾ ಮಾಂಡ್ರೆ ಇನ್​ಸ್ಟಾಗ್ರಾಂ ಖಾತೆ)

First published:

  • 111

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಗಾಳಿಪಟ ಸಿನಿಮಾ ತೆರೆಕಂಡು 13 ವರ್ಷಗಳು ಕಳೆದ ನಂತರ ಯೋಗರಾಜ ಭಟ್​ ಅವರು ಈಗ ಮತ್ತೆ ಗಾಳಿಪಟ 2 ಸಿನಿಮಾ ಮಾಡುತ್ತಿದ್ದಾರೆ.

    MORE
    GALLERIES

  • 211

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಗಾಳಿಪಟ 2 ಸಿನಿಮಾದಲ್ಲಿ ಅದೇ ಗಣೇಶ್​, ದಿಗಂತ್​ ಇದ್ದಾರೆ. ರಾಜೇಶ್​ ಕೃಷ್ಣನ್​ ಬದಲಾಗಿ ಪವನ್​ ಕುಮಾರ್​ ಜಾಗ ಗಿಟ್ಟಿಸಿಕೊಂಡಿದ್ದಾರೆ.

    MORE
    GALLERIES

  • 311

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಸದ್ಯ ಗಾಳಿಪಟ 2 ಚಿತ್ರತಂಡ ಕಜಕಿಸ್ತಾನದಲ್ಲಿ ಚಿತ್ರೀಕರಣ ನಡೆಸುತ್ತಿದೆ.

    MORE
    GALLERIES

  • 411

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಈ ಸಿನಿಮಾದಲ್ಲಿ ನಾಯಕಿಯರು ಯಾರು ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಆದರೆ ಈಗ ಆ ಮೂರು ಮಂದಿ ನಾಯಕಿಯರು ಯಾರೆಂದು ಬಹಿರಂಗವಾಗಿದೆ.

    MORE
    GALLERIES

  • 511

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಶರ್ಮಿಳಾ ಮಾಂಡ್ರೆ ಗಾಳಿಪಟ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 611

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಇವರೊಂದಿಗೆ ಸಂಯುಕ್ತಾ ಮೆನನ್​ ಸಹ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 711

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಈ ಇಬ್ಬರು ನಾಯಕಿಯರಿಗೆ ವೈಭವಿ ಶಾಂಡಿಲ್ಯ ಸಹ ಜೊತೆಯಾಗಿದ್ದಾರೆ.

    MORE
    GALLERIES

  • 811

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಖಜಕಿಸ್ತಾನದಲ್ಲಿ ಚಿತ್ರೀಕರಣದ ವೇಳೆ ಕ್ಯಾಮೆರಾಗೆ ಪೋಸ್​​ ಕೊಟ್ಟ ದಿಗಂತ್​, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್​ ಹಾಗೂ ಪವನ್​ ಕುಮಾರ್​.

    MORE
    GALLERIES

  • 911

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಮಲೆಯಾಳಿ ಚೆಲುವೆ ಸಂಯುಕ್ತಾ ಮೆನನ್​

    MORE
    GALLERIES

  • 1011

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ನಟಿ ಶರ್ಮಿಳಾ ಮಾಂಡ್ರೆ

    MORE
    GALLERIES

  • 1111

    Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

    ಮಲೆಯಾಳಿ ಬ್ಯೂಟಿ ಸಂಯುಕ್ತಾ ಮೆನನ್​

    MORE
    GALLERIES