Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

ಸೂಪರ್​ ಹಿಟ್​ ಸಿನಿಮಾ ಗಾಳಿಪಟ ಚಿತ್ರದ ಸೀಕ್ವೆಲ್​ ಗಾಳಿಪಟ 2 ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈಗ ಗಾಳಿಪಟ 2 ಚಿತ್ರತತಂಡ ಕಜಕಿಸ್ತಾನದಲ್ಲಿ ಶೂಟಿಂಗ್​ ಮಾಡುತ್ತಿದೆ. ಗಣೇಶ್​, ಪವನ್​ ಕುಮಾರ್​, ದಿಗಂತ್​, ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನೂ ಇಬ್ಬರು ನಾಯಕಿಯರು ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. (ಚಿತ್ರಗಳು ಕೃಪೆ: ಪವನ್​ ಕುಮಾರ್​, ದಿಗಂತ್​, ಶರ್ಮಿಳಾ ಮಾಂಡ್ರೆ ಇನ್​ಸ್ಟಾಗ್ರಾಂ ಖಾತೆ)

First published: