DBoss Darshan: ಮದಗಜ ಸೆಟ್​ಗೆ ಸರ್ಪ್ರೈಸ್​ ಭೇಟಿ ಕೊಟ್ಟ ಡಿಬಾಸ್​ ದರ್ಶನ್​: ಖುಷಿ ಹಂಚಿಕೊಂಡ ಶ್ರೀಮುರಳಿ..!

Darshan And SriMurali: ದರ್ಶನ್​ ಹಾಗೂ ನಟ ಶ್ರೀಮುರಳಿ ಒಳ್ಳೆಯ ಸ್ನೇಹಿತರು. ಶ್ರೀಮುರಳಿ ಮದಗಜ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ದರ್ಶನ್​ ಇದ್ದಕ್ಕಿದ್ದಂತೆ ಶ್ರೀಮುರಳಿ ಅವರನ್ನು ಭೇಟಿಯಾಗಲು ಸರ್ಪ್ರೈಸ್​ ವಿಸಿಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ದರ್ಶನ್​ ಅಭಿಮಾನಿಗಳ ಟ್ವಿಟರ್​ ಖಾತೆ)

First published: