Gaalipata 2: ದಸರಾ ಧಮಾಕಾ! ಒಟಿಟಿಯಲ್ಲಿ ಗಾಳಿಪಟ 2 ಹಂಗಾಮಾ ಶುರು ಯಾವಾಗ?

ಯೋಗರಾಜ್ ಭಟ್ರು, ನಟ ಗಣೇಶ್ ಜೋಡಿ ಯಾವಗಲೂ ಹಿಟ್ ಸಿನಿಮಾಗಳನ್ನೇ ನೀಡುತ್ತೆ. ಗಾಳಿಪಟ 2 ಸಹ ಅದ್ಭುತವಾಗಿದೆ. ಇಷ್ಟು ದಿನ ಚಿತ್ರಮಂದಿರದಲ್ಲಿ ರನ್ ಆಗ್ತಾ ಇತ್ತು. ಈಗ ಜೀ 5 OTT ನಲ್ಲೂ ಸಿನಿಮಾ ನೋಡಬಹುದು.

First published: