Tollywood ಇತಿಹಾಸದಲ್ಲೇ ಅತಿ ಹೆಚ್ಚು ಲಾಭ ತಂದುಕೊಟ್ಟ ಸಿನಿಮಾಗಳ ಪಟ್ಟಿ ಇಲ್ಲಿದೆ

Most Profitable Movies: ರಾಜಮೌಳಿ ನಿರ್ದೇಶನದ ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿನಯದ ಆರ್​ಆರ್​ಆರ್​ ಸಿನಿಮಾ ಮತ್ತೊಮ್ಮೆ ದಾಖಲೆಗಳ: ಬೇಟೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ಚಿತ್ರ ಈ ಹಿಂದಿನ ಸಿನಿಮಾಗಳ ದಾಖಲೆಗಳನ್ನು ಊಡೀಸ್​ ಮಾಡಿದೆ. ಆರ್​ಆರ್​ಆರ್​ ಸಿನಿಮಾ ಸೇರಿದಂತೆ ತೆಲುಗಿನಲ್ಲಿ ಅತಿ ಹೆಚ್ಚು ಲಾಭ ತಂದುಕೊಟ್ಟ ಟಾಪ್​ 10 ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

First published: