ಈ 6 ಟಾಪ್ ತಮಿಳು ನಟರ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ..!
Highest paid actors in Tamil cinema:ತಮಿಳು ಚಿತ್ರರಂಗದಲ್ಲಿ ಈ ಟಾಪ್ ನಟರ ಸಂಭಾವನೆ ಬಗ್ಗೆ ನಿಮ್ಮ ಗೊತ್ತಾ? ಕೇಳಿದರೇ ನೀವು ಕೂಡ ಶಾಕ್ ಆಗುತ್ತೀರ. ಅಜಿತ್ ಕುಮಾರ್, ದಳಪತಿ ವಿಜಯ್, ರಜನಿಕಾಂತ್, ಧನುಷ್ ಮತ್ತು ಸೂರ್ಯ ಅವರ ಹೆಸರುಗಳು ಟಾಪ್ ಸಂಭಾವನೆ ಪಡೆಯುವ ಪಟ್ಟಿಯಲ್ಲಿಇದೆ.
ತಮಿಳು ಚಿತ್ರರಂಗದಲ್ಲಿ ಈ ಟಾಪ್ ನಟರ ಸಂಭಾವನೆ ಬಗ್ಗೆ ನಿಮ್ಮ ಗೊತ್ತಾ? ಕೇಳಿದರೇ ನೀವು ಕೂಡ ಶಾಕ್ ಆಗುತ್ತೀರ. ) ಅಜಿತ್ ಕುಮಾರ್, ದಳಪತಿ ವಿಜಯ್, ರಜನಿಕಾಂತ್, ಧನುಷ್ ಮತ್ತು ಸೂರ್ಯ ಅವರ ಹೆಸರುಗಳು ಟಾಪ್ ಸಂಭಾವನೆ ಪಡೆಯುವ ಪಟ್ಟಿಯಲ್ಲಿಇದೆ.
2/ 7
ರಜನಿಕಾಂತ್ ಅವರನ್ನು ಅನೇಕ ಜನರು ಚಿತ್ರರಂಗದ ದೇವರು ಎಂದು ಕರೆಯುತ್ತಾರೆ ಮತ್ತು ಅವರನ್ನು ಪೂಜಿಸುತ್ತಾರೆ. ರಜನಿಕಾಂತ್ ಒಂದು ಚಿತ್ರಕ್ಕೆ 30 ಕೋಟಿ ಚಾರ್ಜ್ ಮಾಡುತ್ತಾರಂತೆ.
3/ 7
ಅಜಿತ್ ಕುಮಾರ್ ಅವರನ್ನು ತಮಿಳು ಚಿತ್ರರಂಗದ ಶಾರುಖ್ ಖಾನ್ ಎಂದು ಕರೆಯಲಾಗುತ್ತದೆ.ಅಜಿತ್ ತಮಿಳು ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಅಜಿತ್ ಕುಮಾರ್ ಚಿತ್ರವೊಂದಕ್ಕೆ 24 ರಿಂದ 25 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
4/ 7
ದಳಪತಿ ವಿಜಯ್ ಕೂಡ ದುಬಾರಿ ಸಂಭಾವನೆ ಪಡೆಯುತ್ತಾರೆ. ಮಾಹಿತಿ ಪ್ರಕಾರ ಮುಂದಿನ ಚಿತ್ರಕ್ಕೆ ವಿಜಯ್ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ.
5/ 7
ಸೂರ್ಯ ಜೈ ಭೀಮ್ ಸಿನಿಮಾದ ಮೂಲಕ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ, ಇದು ದೇಶಾದ್ಯಂತ ಮೆಚ್ಚುಗೆ ಪಡೆಯುತ್ತಿದೆ,. ಈ ನಟ ತಮಿಳು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. ಈ ಹಿಂದೆ 10 ರಿಂದ 12 ಕೋಟಿ ಸಂಭಾವನೆ ಪಡೆದಿದ್ದ ಸೂರ್ಯ ಈಗ 20 ರಿಂದ 25 ಕೋಟಿ ರೂ. ಪಡೆಯುತ್ತಾರೆ.
6/ 7
ಕಮಲ್ ಹಾಸನ್ ಕೂಡ ತಮಿಳಿನ ಸೂಪರ್ ಹಿಟ್ ನಟ ಮತ್ತು ಅವರು ಒಂದು ಚಿತ್ರದಿಂದ 25 ಕೋಟಿಗೂ ಹೆಚ್ಚು ಗಳಿಸುತ್ತಾರೆ. ನಟನೆಯ ಹೊರತಾಗಿ, ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುವ ಮೂಲಕ ಫೇಮಸ್ ಆಗಿದ್ದಾರೆ.
7/ 7
ಧನುಷ್ ತಮ್ಮ ನಟನೆಯ ಮೂಲಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಅವರು ಬ್ರಿಕ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ತಮಿಳು ಚಿತ್ರರಂಗ ಮಾತ್ರವಲ್ಲದೆ ಬಾಲಿವುಡ್ ಮತ್ತು ಹಾಲಿವುಡ್ ನಲ್ಲೂ ಶ್ರೇಷ್ಠ ನಟನಾಗಿ ಗುರುತಿಸಿಕೊಂಡಿದ್ದಾರೆ. ಧನುಷ್ ಒಂದು ಚಿತ್ರಕ್ಕೆ 7 ರಿಂದ 8 ಕೋಟಿ ಚಾರ್ಜ್ ಮಾಡುತ್ತಾರೆ