Bollywood Actress: ಬಾತ್ರೂಮ್ ಫೋಟೋ ಹಂಚಿಕೊಂಡ ಬಾಲಿವುಡ್ ಚೆಲುವೆಯರು
Bollywood Actresses Bathroom Photo:ಬಾಲಿವುಡ್ ನಟಿಯರು ಸೋಶಿಯಲ್ ಮೀಡಿಯಾ ಮೂಲಕ ಅತಿ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಅದರಲ್ಲಿಯೂ ಬಾತ್ರೂಮ್ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳು ಹೆಚ್ಚು ವೈರಲ್ ಆಗಿರುತ್ತವೆ.
Bollywood Actresses Bathroom Photo: ಬಾಲಿವುಡ್ ನಟಿಯರು ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ನೋಟದಿಂದಾಗಿ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಕೆಲವು ನಟಿಯರು ಬಾತ್ರೂಮ್ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2/ 7
ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಬಾತ್ ರೂಮ್ ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಕಪ್ಪು ಬಿಕಿನಿ ತೊಟ್ಟು ಮಿರಸ್ ಸೆಲ್ಪಿ ವೈರಲ್ ಆಗಿತ್ತು.
3/ 7
ಇಶಾ ಗುಪ್ತಾ ಸಹ ತಮ್ಮ ತಮ್ಮ ಫೋಟೋದಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ನಟಿ. ಈ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.
4/ 7
ಕೆಲವು ದಿನಗಳ ಹಿಂದೆ ಕ್ಯೂಟ್ ಚೆಲುವೆ ಆಲಿಯಾ ಭಟ್ ಬಾತ್ರೂಮ್ ಸೆಲ್ಫಿ ಹಂಚಿಕೊಂಡಿದ್ದರು. ಈ ಫೋಟೋ ಪಿಂಕ್ ಕಲರ್ ಡ್ರೆಸ್ ಧರಿಸಿದ್ದರು.
5/ 7
ಈ ರೀತಿ ಫೋಟೋ ಹಂಚಿಕೊಂಡವರ ಪಟ್ಟಿಯಲ್ಲಿ ಇಲಿಯಾನಾ ಡಿಕ್ರೂಜ್ ಕೂಡ ಸೇರಿದ್ದಾರೆ. ಹಳದಿ ಬಣ್ಣದ ಬಟ್ಟೆ ಧರಿಸಿದ್ದಇಲಿಯಾನ ನೋಟ ನೋಡುಗರ ಹೃದಯದಲ್ಲಿ ಮಿಂಚು ಹರಿಸಿತ್ತು.
6/ 7
ಹಾರ್ದಿಕ್ ಪಾಂಡ್ಯ ಪತ್ನಿ, ನಟಿ ನಟಾಸಾ ಸ್ಟಾಂಕೋವಿಕ್ ಅವರು ತಮ್ಮ ಬಾತ್ರೂಮ್ ಸೆಲ್ಫಿಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿದ್ದರು.
7/ 7
ಒಮ್ಮೆ ಕತ್ರಿನಾ ಕೈಫ್ ಕೂಡ ಬಾತ್ರೂಮ್ ಫೋಟೋವನ್ನು ಹಂಚಿಕೊಂಡಿದ್ದರು. ಫೋಟೋದಲ್ಲಿ ಬಿಳಿ ಟೀ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಪುಸ್ತಕವನ್ನು ಓದುತ್ತಿದ್ದರು.