Karva Chauth-2022: ಈ ಬಾಲಿವುಡ್ ನಟಿಯರು ಈ ಬಾರಿ ಫಸ್ಟ್ ಟೈಂ ಕರ್ವಾ ಚೌತ್‌ ಆಚರಿಸಿದ್ದಾರೆ!

ಪತ್ನಿಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಕರ್ವಾಚೌತ್‌ನಲ್ಲಿ ಉಪವಾಸ ಮಾಡುತ್ತಾರೆ. ಈ ವರ್ಷ ಅನೇಕ ಬಾಲಿವುಡ್ ನಟಿಯರು ಮೊದಲ ಬಾರಿಗೆ ಈ ಹಬ್ಬವನ್ನು ಆಚರಿಸಲಿದ್ದಾರೆ. ಹಾಗಾದರೆ ಇದರಲ್ಲಿ ಯಾವ ನಟಿಯರು ಸೇರಿದ್ದಾರೆ ಎಂದು ನೋಡೋಣ. ಇದರಲ್ಲಿ ಏನೆಲ್ಲಾ ವಿಶೇಷ ತಯಾರಿ ಮಾಡಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

First published: