Don't drink: ನಂಬಿದ್ರೆ ನಂಬಿ…ಈ ತಾರೆಯರು ಎಣ್ಣೆ ಕುಡಿಯಲ್ಲ, ಸಿಗರೇಟ್ ಮುಟ್ಟಲ್ವಂತೆ!

Teetotallers: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಇದೇ ವಿಚಾರವನ್ನು ಇಟ್ಟುಕೊಂಡ ಕೆಲ ಬಾಲಿವುಡ್​ ತಾರೆಯರು ಎಣ್ಣೆ ಸೇವನೆಯಿಂದ ದೂರ ಉಳಿದಿದ್ದಾರೆ. ಹಾಗಾಗಿ ಜೀವನದಲ್ಲಿ ನೋ ಡ್ರಿಂಕ್ಸ್​ ರೂಲ್ಸ್ ಹಾಕಿಕೊಂಡಿರುವ ಸಿನಿ ತಾರೆಯರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

First published: