Disha Madan: ಫ್ಯಾಮಿಲಿ ಜೊತೆ ಫ್ರೆಂಚ್ ಬಿರಿಯಾನಿ ನಟಿಯ ಹ್ಯಾಪಿ ಟೈಂ
1/ 7
ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಾಲಿನಿ ಪಾತ್ರವನ್ನು ಮಾಡಿದ್ದ ದಿಶಾ ಮದನ್ ಅವರು ಈಗ ಫ್ಯಾಮಿಲಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮಿಬ್ಬರು ಮಕ್ಕಳ ಜೊತೆ ಜಾಲಿಯಾಗಿದ್ದಾರೆ.
2/ 7
ನಟಿ ಈಗ ತಮ್ಮ ಮಗ ವಿಯಾನ್ ಹಾಗೂ ಮಗಳು ಅವಿರಾ ಜೊತೆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫ್ಯಾಮಿಲಿ ಫೋಟೋ ಕ್ಯೂಟ್ ಆಗಿ ಮೂಡಿಬಂದಿದೆ.
3/ 7
ಎಲ್ಲರೂ ವೈಟ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದು ಮಗಳಿಗೆ ಚಂದದ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ. ಮಗ ತುಂಟನಂತೆ ಪೋಸ್ ಕೊಟ್ಟಿದ್ದಾನೆ.
4/ 7
ನಟಿ ಸ್ಯಾಂಡಲ್ವುಡ್ನಲ್ಲಿ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಪ್ರಿಯರ ಮನಸಿನಲ್ಲಿ ತಮ್ಮ ಸ್ಥಾನ ಭದ್ರಪಡಿಸಿದ್ದಾರೆ.
5/ 7
ನಟಿಯ ಫ್ಯಾಮಿಲಿ ಫೋಟೋಗೆ 65 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 48 ಜನರು ಕಮೆಂಟ್ ಮಾಡಿ ಫೋಟೋ ಶೇರ್ ಮಾಡುತ್ತಿದ್ದಾರೆ.
6/ 7
ನಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು 707 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ನಟಿ 197 ಜನರನ್ನು ಫಾಲೋ ಮಾಡುತ್ತಿದ್ದಾರೆ.
7/ 7
ನಟಿ ಇದುವರೆಗೂ 398 ಪೋಸ್ಟ್ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದು ಕಡಿಮೆ ಪೋಸ್ಟ್ ಇದ್ದರೂ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ.
First published: