ಪ್ರೇಮಿಗಳ ದಿನಾಚರಣೆ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಬಾಲಿವುಡ್ ತಾರೆ ಸನ್ನಿ ಲಿಯೋನ್ ಅವರ ಲವ್ ಸ್ಟೋರಿ ಸಾಮಾಜಿಕ ತಾಣದಲ್ಲಿ ಮತ್ತೆ ವೈರಲ್ ಆಗಿದೆ.
2/ 16
ಇಂದು ಫೆ.14ರ ಪ್ರೇಮಿಗಳ ದಿನಾಚರಣೆ. ಹಾಗಾಗಿ ಸಾಮಾಜಿಕ ತಾಣದಲ್ಲಿ ಸೆಲೆಬ್ರಿಟಿಗಳ ಲವ್ ಸ್ಟೋರಿಗಳು ವೈರಲ್ ಆಗುತ್ತಿದೆ. ಅದರಂತೆ ಮಾದಕ ನಟಿ ಸನ್ನಿ ಲಿಯೋನ್ ಅವರ ಲವ್ ಸ್ಟೋರಿ ಕೂಡ ವೈರಲ್ ಆಗುತ್ತಿದೆ.
3/ 16
ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಮದುವೆ ಆಗಿ ಅನೇಕ ವರ್ಷಳಾಗಿವೆ. ಆದರೆ ಸನ್ನಿ ವೆಬರ್ ಅವರನ್ನು ಮದುವೆ ಆಗೋದಕ್ಕಿಂತ ಮೊದಲು ಮತ್ತೊಬ್ಬರ ಪ್ರೀತಿಯಲ್ಲಿ ಬಿದ್ದಿದ್ದರಂತೆ.
4/ 16
ಡೇನಿಯಲ್ ವೆಬರ್ರನ್ನು ಮದುವೆಯಾಗೋದಕ್ಕೂ ಮೊದಲು ಸನ್ನಿ ಲಿಯೋನ್ ಇಬ್ಬರನ್ನು ಪ್ರೀತಿಸುತ್ತಿದ್ದರಂತೆ. ಆದರೆ ಆ ಇಬ್ಬರ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ.
5/ 16
ಸನ್ನಿ ಲಿಯೋನ್ ಮೊದಲು ಪ್ರೀತಿಗೆ ಬಿದ್ದದ್ದು ಈತನೊಂದಿಗೆ!
6/ 16
ಸನ್ನಿ ಮತ್ತು ಡೇನಿಯಲ್ ವೆಬರ್ ಮದುವೆ ಆಗೊದಕ್ಕೂ ಮುಂಚೆ ಇಂಡಿಯನ್ ಕೆನಡಿಯನ್ ಸ್ಟ್ಯಾಂಡ್ ಅಪ್ ಕಾಮಿಡಿಯನ್ ರಸೆಲ್ ಪೀಟರ್ಸ್ ಅವರನ್ನು ಪ್ರೀತಿಸುತ್ತಿದ್ದರು.
7/ 16
ಆದರೆ 2007ರಲ್ಲಿ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗುತ್ತದೆ. ಹಾಗಾಗಿ ರಸೆಲ್ ಪೀಟರ್ಸ್ ಜೊತೆಗಿನ ಪ್ರೀತಿ ಕೊನೆಯಾಗುತ್ತದೆ
8/ 16
ನಂತರ ಪ್ಲೇ ಬಾಯ್ ಮ್ಯಾಗಜಿನ್ನ ವೈಸ್ ಪ್ರೆಸಿಡೆಂಟ್ ಮ್ಯಾಟ್ ಎರಿಕ್ಸನ್ ಜೊತೆ ಡೇಟಿಂಗ್ ಮಾಡುತ್ತಾರೆ.
9/ 16
ನಂತರ ಇವರಿಬ್ಬರ ಪ್ರೀತಿ ಗಟ್ಟಿಯಾಗುತ್ತಾ ಹೋಗುತ್ತದೆ. ಮಾತ್ರವಲ್ಲದೆ ಎಂಗೇಜ್ಮೆಂಟ್ ಕೂಡ ಮಾಡಿಕೊಳ್ಳುತ್ತಾರೆ.
10/ 16
ಆದರೆ ಇವರಿಬ್ಬರ ಪ್ರೀತಿ ಹೆಚ್ಚು ಸಮಯ ಉಳಿಯಲಿಲ್ಲ. ಕೊನೆಗೆ ಸನ್ನಿ ಲಿಯೋನ್ ಎರಿಕ್ಸನ್ ಜೊತೆ ಬ್ರೇಕಪ್ ಮಾಡಿಕೊಳ್ಳುವ ಸನ್ನಿವೇಷ ಎದುರಾಗುತ್ತದೆ
11/ 16
ಇವರಿಬ್ಬರಿಂದ ಬ್ರೇಕಪ್ ಪಡೆದುಕೊಂಡ ಸನ್ನಿ ಲಿಯೋನ್ ಗೆ ಆನಂತರ ಡೇನಿಯಲ್ ವೇಬರ್ ಪರಿಚಯವಾಗುತ್ತಾರೆ. ಪಾರ್ಟಿವೊಂದರಲ್ಲಿ ಡೇನಿಯಲ್ ಸನ್ನಿ ಲಿಯೋನ್ ಅವರಿಗೆ ಪ್ರಪೋಸ್ ಮಾಡುತ್ತಾರೆ.
12/ 16
ಮೊದಲಿಗೆ ತಿರಸ್ಕರಿಸಿದ ಸನ್ನಿ ಲಿಯೋನ್ ನಂತರ ಡೇನಿಯಲ್ ವೆಬರ್ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ.
13/ 16
2011ರಲ್ಲಿ ಈ ಜೋಡಿ ವಿವಾಹವಾಗುತ್ತಾರೆ. ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ 3 ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.