Shivarajkumar: ಶಿವಣ್ಣನ ಮನೆಗೆ ಭೇಟಿ ಕೊಟ್ಟ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​..!

ಶಿವರಾಜ್​ಕುಮಾರ್ ಅವರಿಗೆ ಸಿನಿಮಾ ಅಲ್ಲದೆ ಬೇರೆ ಕ್ಷೇತ್ರದವರೊಂದಿಗೂ ಸ್ನೇಹವಿದೆ. ಎಲ್ಲರ ನೆಚ್ಚಿನ ಸ್ನೇಹಿತನಾಗಿರುವ ಶಿವಣ್ಣನ ಮನೆಗೆ ಅವರ ಗೆಳೆಯ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಭೇಟಿಕೊಟ್ಟು ಕುಶಲೋಪರಿ ವಿಚಾರಿಸಿದ್ದಾರೆ. (ಚಿತ್ರಗಳು ಕೃಪೆ: ಡಾ.ಶಿವರಾಜ್​ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: