Jinal Joshi: ಪ್ಯಾಂಟ್ ಜಿಪ್ ಹಾಕೋದೆ ಮರೆತರಾ ಈ ನಟಿ? ವೈರಲ್ ಆಯ್ತು ಫೋಟೋ

ಜಿನಲ್ ಜೋಶಿ ಮೂಲತಃ ಮುಂಬೈ ಮಹಾರಾಷ್ಟ್ರದವರು. ಸದ್ಯ ಈ ನಟಿ 23 ವರ್ಷದವರಾಗಿರಬೇಕು. ಮುಂಬೈ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಅನುಪಮ್ ಕೇರ್ ಆ್ಯಕ್ಟರ್ ಪ್ರಿಪೇರ್ಸ್ ಕಾಲೇಜಿನಲ್ಲಿ ತನ್ನ ನಟನೆಯ ಕುರಿತಾದ ಅಧ್ಯಯನ ಪೂರ್ತಿ ಮಾಡಿದ್ದಾರೆ

First published: