ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಟಾಪ್ 10 ನಾಯಕ ನಟರುಗಳು ಇವರೇ..!
ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಚಿತ್ರನಟರುಗಳ ಪಟ್ಟಿ ಬಿಡುಗಡೆಯಾಗಿದೆ. ಅಮೆರಿಕದ ನಿಯತಕಾಲಿಕೆ ಪೋರ್ಬ್ಸ್ ಬಿಡುಗಡೆ ಮಾಡಿರುವ 2019ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ ಭಾರತದ ಏಕೈಕ ನಟ ಮಾತ್ರ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯನ್ನು ವರ್ಷದಲ್ಲಿ ನಟರುಗಳು ಪಡೆದಿರುವ ಒಟ್ಟು ಸಂಭಾವನೆಯ ಆಧಾರದಲ್ಲಿ ರಚಿಸಲಾಗಿದೆ.
1- ಡ್ವೇಯ್ನ್ 'ದಿ ರಾಕ್' ಜಾನ್ಸನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 'ಜುಮಾಂಜಿ: ನೆಕ್ಸ್ಟ್ ಲೆವೆಲ್' ಮತ್ತು ಇತರೆ ಸಿನಿಮಾಗಳಿಂದ ದಿ ರಾಕ್ ಗಳಿಸಿರುವುದು ಸುಮಾರು 89.4 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 641 ಕೋಟಿ ರೂ).
2/ 10
2. ಕ್ರಿಸ್ ಹೆಮ್ಸ್ವರ್ತ್ - 76.4 ಮಿಲಿಯನ್ ಅಮೆರಿಕನ್ ಡಾಲರ್ (548 ಕೋಟಿ ರೂ.).
3/ 10
3. ರಾಬರ್ಟ್ ಡೌನಿ ಜೂನಿಯರ್ - 66 ಮಿಲಿಯನ್ ಅಮೆರಿಕನ್ ಡಾಲರ್ (473 ಕೋಟಿ ರೂ.)
4/ 10
4. ಅಕ್ಷಯ್ ಕುಮಾರ್ - 65 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 466 ಕೋಟಿ ರೂ).
5/ 10
5. ಜಾಕಿ ಚಾನ್ - 58 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 416 ಕೋಟಿ ರೂ).
6/ 10
6. ಬ್ರಾಡ್ಲಿ ಕೂಪರ್ - 57 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 408 ಕೋಟಿ ರೂ).
7/ 10
7. ಆಡಮ್ ಸ್ಯಾಂಡ್ಲರ್ - 57 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 408 ಕೋಟಿ ರೂ).
8/ 10
8. ಕ್ರಿಸ್ ಇವಾನ್ಸ್ - 43.5 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 312 ಕೋಟಿ ರೂ).
9/ 10
9. ಪಾಲ್ ರುಡ್ - 41 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 294 ಕೋಟಿ ರೂ).
10/ 10
10. ವಿಲ್ ಸ್ಮಿತ್ - 35 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 251 ಕೋಟಿ ರೂ).