Kichcha Sudeep- Mahesh Babu: ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಕಿಚ್ಚ ಸುದೀಪ್​-ಮಹೇಶ್​ ಬಾಬು

ಈಗಾಗಲೇ ಟಾಲಿವುಡ್​ ಪ್ರೇಕ್ಷಕರಿಗೆ ಚಿರಪರಿಚಿತವಾಗಿರುವ ನಟ ಕಿಚ್ಚ ಸುದೀಪ್​ ಅವರು ಈಗ ಮಹೇಶ್​ ಬಾಬು ಅವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಹೌದು, ಹೊಸ ಪ್ರಾಜೆಕ್​ ಒಂದರಲ್ಲಿ ಟಾಲಿವುಡ್​ ಪ್ರಿನ್ಸ್​ ಹಾಗೂ ಕಿಚ್ಚ ಸುದೀಪ್​ ಅವರು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: