Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿದ್ದಾರೆ. ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಇದೀಗ ಶ್ರೀವಲ್ಲಿಯ ಅದ್ಧೂರಿ ಲೈಫ್ ಸ್ಟೈಲ್ ಎಲ್ಲರ ಗಮನಸೆಳೆದಿದೆ. ರಶ್ಮಿಕಾ ಮಂದಣ್ಣ ಐಷಾರಾಮಿ ಕಾರ್ಗಳಿಂದ ದುಬಾರಿ ಬ್ಯಾಗ್ವರೆಗೂ ಎಲ್ಲಾ ಕಾಸ್ಲಿ ಐಟಂಗಳನ್ನೇ ಖರೀದಿಸುತ್ತಾರೆ.

First published:

  • 18

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ಐಷಾರಾಮಿ ವಿಲ್ಲ: ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಿಲ್ಲಾ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಮುಂಬೈನಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ರಶ್ಮಿಕಾ ಸ್ಪಷ್ಟನೆ ನೀಡಲ್ಲ.

    MORE
    GALLERIES

  • 28

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ಲೂಯಿ ವಿಟಾನ್ ಸ್ಲಿಂಗ್ ಬ್ಯಾಗ್- ರಶ್ಮಿಕಾಗೆ ದುಬಾರಿ ಬ್ಯಾಗ್​ಗಳ ಮೇಲೆ ಹೆಚ್ಚು ಕ್ರೇಜ್ ಇದೆ. ಕಂದು ಮತ್ತು ಕಪ್ಪು ಚರ್ಮದ ಲೂಯಿ ವಿಟಾನ್ ಬ್ಯಾಗ್ ಹೊಂದಿದ್ದು, ಅದರ ಬೆಲೆ ಸುಮಾರು 3 ಲಕ್ಷಕ್ಕೂ ಹೆಚ್ಚಿದೆ. ರಶ್ಮಿಕಾ ಆಗಾಗ್ಗೆ ತಮ್ಮ ಐಷಾರಾಮಿ ಬ್ಯಾಗ್​ಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 38

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ಬ್ಯಾಕ್ಲೆಸ್ ಗೌನ್: 2022ರ ನೈಕಾ ಬ್ಯೂಟಿ ಅವಾರ್ಡ್ಸ್ನಲ್ಲಿ, ರಶ್ಮಿಕಾ ಬ್ಯೂಟಿಫುಲ್ ಬ್ಯಾಕ್ಲೆಸ್ ಗೌನ್ನಲ್ಲಿ ತೊಟ್ಟು ಆಗಮಿಸಿದ್ರು. ಇದರ ಬೆಲೆ ಸುಮಾರು 3 ಲಕ್ಷ ರೂ. ಇದೆ. ಈ ವೆಲ್ವೆಟ್ ಡ್ರೆಸ್ ಸಸ್ಯಶಾಸ್ತ್ರೀಯ ವಿನ್ಯಾಸಗಳ ಕೈ ಕಸೂತಿ ಒಳಗೊಂಡಿದೆ. ಈವೆಂಟ್​ನಲ್ಲಿ ರಶ್ಮಿಕಾ ವರ್ಷದ ಬ್ರೇಕ್​ ಥ್ರೂ​ ಫೇಸ್ ಪ್ರಶಸ್ತಿಯನ್ನು ಪಡೆದರು.

    MORE
    GALLERIES

  • 48

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ಫ್ಲೋರಲ್ ಡ್ರೆಸ್- ಜನಪ್ರಿಯ ಫ್ಯಾಶನ್ ಬ್ರ್ಯಾಂಡ್ ಝಿಮ್ಮರ್ಮ್ಯಾನ್ ಲವ್ಲೋನ್ ಅವರ ಫ್ಲವರ್ ಫ್ಲಟರ್ ಡ್ರೆಸ್ ತೊಟ್ಟು ರಶ್ಮಿಕಾ ಮಿಂಚಿದ್ದಾರೆ. ಈ ಹೂವಿನ ಉಡುಪಿನ ಬೆಲೆ ಸುಮಾರು 63,000 ರೂ ಇದೆ. ಈ ಡ್ರೆಸ್ ಬೆಲೆ ಕೇಳಿದವರು ಈ ಸಿಂಪಲ್ ಡ್ರೆಸ್ ಇಷ್ಟೋಂದು ಕಾಸ್ಟ್ಲಿನಾ ಅಂತಿದ್ದಾರೆ.

    MORE
    GALLERIES

  • 58

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ಬೆಂಜ್ ಕಾರ್: ರಶ್ಮಿಕಾ ಮಂದಣ್ಣ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 50 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್. ರೂ 45 ಲಕ್ಷ ಆಡಿ ಕ್ಯೂ3 ಜೊತೆಗೆ, ರಶ್ಮಿಕಾ ಅವರ ಗ್ಯಾರೇಜ್​ಲ್ಲಿ ರೇಂಜ್ ರೋವರ್, ಟೊಯೊಟಾ ಇನ್ನೋವಾ ಮತ್ತು ಹ್ಯುಂಡೈ ಕ್ರೆಟಾ ಕೂಡ ಇದೆ.

    MORE
    GALLERIES

  • 68

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ಸಾಲು ಸಾಲು ಸಿನಿಮಾ ಆಫರ್ಗಳು ಶ್ರೀವಲ್ಲಿ ಕೈ ಸೇರಿದೆ. ಈ ಫುಲ್ ಬ್ಯುಸಿ ಆಗಿರೋ ಸ್ಟಾರ್ ನಟಿ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಕಿರಿಕ್ ಪಾರ್ಟಿ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ರು.

    MORE
    GALLERIES

  • 78

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ರಶ್ಮಿಕಾ ಮಂದಣ್ಣ ಅವರು 2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಬಳಿಕ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದರು. ನಂತರ ಅವರು ಹಾರಿದ್ದು ಟಾಲಿವುಡ್​ಗೆ ಹಾರಿದ್ದಾರೆ.

    MORE
    GALLERIES

  • 88

    Rashmika Mandanna: ಬಾಲಿವುಡ್​ಗೆ ಹಾರಿದ ಮೇಲೆ ಬದಲಾಯ್ತು ರಶ್ಮಿಕಾ ಬದುಕು; 8 ಕೋಟಿ ಮನೆ, ದುಬಾರಿ ಕಾರ್-ಶ್ರೀವಲ್ಲಿ ಐಷಾರಾಮಿ ಲೈಫ್!

    ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು. ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES