First Look of Deepika as Romi Dev in 83: ರೋಮಿ ದೇವ್​ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಫಸ್ಟ್​ ಲುಕ್​ ಔಟ್​..!

First Look of Deepika In 83 Movie: ಕಪಿಲ್​ ದೇವ್​ ಅವರ ಕ್ರಿಕೆಟ್​ ಜೀವನ ಹಾಗೂ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ '83 ವಿಶ್ವಕಪ್​' ಒಂದು ಮೈಲಿಗಲ್ಲು. ಇಂತಹ ಘಟನೆ ಸಿನಿಮಾ ರೂಪ ಪಡೆದುಕೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ದೀಪಿಕಾ ಕಪಿಲ್ ದೇವ್​ ಅವರ ಹೆಂಡತಿ ರೋಮಿ ದೇವ್​ ಅವರ ಪಾತ್ರಕ್ಕೆ ಜೀವ ತುಂಬಿದ್ದು, ಅದರ ಫಸ್ಟ್​ಲುಕ್ ಈಗ ರಿಲೀಸ್​ ಆಗಿದೆ. (ಚಿತ್ರಗಳು ಕೃಪೆ: Ranveer Singh, Virral Bhyani and Deepika Padukone Instagram)

First published: