Kareena Kapoor: ವೈರಲ್​ ಆಗುತ್ತಿದೆ ಕರೀನಾ ಕಪೂರ್ 2ನೇ ಮಗನ ಅಪರೂಪದ ಫೋಟೋ..!

ಕಳೆದ ಕೆಲವು ದಿನಗಳಿಂದ ಕರೀನಾ ಕಪೂರ್ ತಮ್ಮ ಪುಸ್ತಕದಿಂದಾಗಿ ಸುದ್ದಿಯಲ್ಲಿದ್ದಾರೆ. ಅವರ ಪ್ರೆಗ್ನೆನ್ಸಿ ಬೈಬಲ್​ ಪುಸ್ತಕದಿಂದ ಕರೀನಾ ಅವರ ಎರಡನೇ ಮಗನ ಫೋಟೋ ರಿವೀಲ್​ ಆಗಿದೆ. 2ನೇ ಮಗನಿಗೆ ಜೇ ಎಂದು ಹೆಸರಿಟ್ಟಿದ್ದಾರೆ ಖಾನ್​ ದಂಪತಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: