ಜೂನಿಯರ್ ಎನ್ಟಿಆರ್ ಅವರ 2003ರ ತೆಲುಗು ಸಿನಿಮಾ ಸಿಂಹಾದ್ರಿ ರಿ-ರಿಲೀಸ್ ಆಗಿದೆ. ತೆಲುಗು ರಾಜ್ಯಗಳಲ್ಲಿ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಆಗಿದ್ದು ನಟನ ಬರ್ತ್ಡೇಯಂದು ಶುಕ್ರವಾದ ಸಿನಿಮಾ ರಿಲೀಸ್ ಮಾಡಲಾಯಿತು.
2/ 7
ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಕೂಡಾ ವ್ಯಕ್ತವಾಗಿದೆ. ಸಿನಿಮಾ ನೋಡಲು ಪ್ರೇಕ್ಷಕರ ದಂಡೇ ಥಿಯೇಟರ್ ಕಡೆ ಬಂದಿತ್ತು. ಶನಿವಾರ ವಿಜಯವಾಡದ ಥಿಯೇಟರ್ ಒಳಗಡೆ ಅಭಿಮಾನಿಗಳು ಪಟಾಕಿ ಸಿಡಿಸಿದ ಕಾರಣ ಬೆಂಕಿ ಕಾಣಿಸಿಕೊಂಡಿದೆ. ಒಂದಷ್ಟು ಸೀಟ್ಗಳೂ ಹಾನಿಯಾದವು.
3/ 7
ಎಲ್ಲಾ ಕಡೆಗಳಲ್ಲಿ ಸಿನಿಮಾ ರಿ-ರಿಲೀಸ್ ಸಂಭ್ರಮ ತುಂಬಿದ್ದ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದೆ. ಘಟನೆಯ ಫೊಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ಶೋ ಕ್ಯಾನ್ಸಲ್ ಮಾಡಲಾಯಿತು.
4/ 7
ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎಲ್ಲರೂ ಸೇಫ್ ಆಗಿ ಹೊರಗೆ ಹೋಗಲು ನೆರವಾದರು. ಆದರೆ ಸಿನಿಮಾ ಪ್ರದರ್ಶನ ಮಾತ್ರ ಕ್ಯಾನ್ಸಲ್ ಮಾಡಬೇಕಾಗಿ ಬಂದಿದೆ.
5/ 7
ಇಂಥಹ ವರ್ತನೆ ಸಹಿಸಲು ಸಾಧ್ಯವಿಲ್ಲ. ಈಗ ಆಗಿರುವ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳ ಹುಚ್ಚಾಟಕ್ಕೆ ಥಿಯೇಟರ್ ಮಾಲೀಕರು ನಷ್ಟ ಅನುಭವಿಸಬೇಕೇ ಎಂದು ಪ್ರಶ್ನಿಸಿದ್ದಾರೆ.
6/ 7
ಎಸ್ಎಸ್ ರಾಜಮೌಳಿ ನಿರ್ದೇಶನದ ಸಿಂಹಾದ್ರಿ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಎಸ್ಎಸ್ಆರ್ ಮೊದಲಬಾರಿಗೆ ಜೊತೆಯಾಗಿದ್ದರು. ಸಿನಿಮಾ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವೀಕೆಂಡ್ಗೆ ರಿ-ರಿಲೀಸ್ ಆಗಿದೆ. ನಟನ 40ನೇ ಹುಟ್ಟಿದ ಹಬ್ಬದ ಪ್ರಯುಕ್ತ ಸಿನಿಮಾ ಮತ್ತೊಮ್ಮೆ ಬಿಡುಗಡೆ ಮಾಡಲಾಗಿದೆ.
7/ 7
ಸಿಂಹಾದ್ರಿ ರಿ-ರಿಲೀಸ್ನಲ್ಲಿ ಮೊದಲ ದಿನವೇ 5.14 ಕೋಟಿ ರೂಪಾಯಿ ಗಳಿಕೆಯಾಗಿದೆ. ಸದ್ಯ ನಟ ಅವರ ಮುಂಬರುವ ಸಿನಿಮಾ ದೇವರ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಕೊರಟಾಲ ಶಿವ ನಿರ್ದೇಶಕರಾಗಿದ್ದು ಈ ಜೋಡಿಯ ಎರಡನೇ ಸಿನಿಮಾ ಇದಾಗಿದೆ.
First published:
17
Jr NTR: ಜೂನಿಯರ್ ಎನ್ಟಿಆರ್ ಸಿನಿಮಾ ರಿ-ರಿಲೀಸ್ ವೇಳೆ ಥಿಯೇಟರ್ನಲ್ಲಿ ಬೆಂಕಿ