Breaking News: ಎಣ್ಣೆ ಏಟಲ್ಲಿ ಕಿರಿಕ್​ ಮಾಡಿದ್ರಾ ನಟ ರಕ್ಷಿತ್​? ಖಾಕಿಗೂ ಆವಾಜ್​ ಹಾಕಿದ್ರಂತೆ ಗಟ್ಟಿಮೇಳ ಸೀರಿಯಲ್​ ಟೀಂ!

ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಪಾರ್ಟಿಗೆ ಅನುಮತಿ ನೀಡಿದ್ದಕ್ಕೆ ಹೋಟೆಲ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇನ್ನೂ ಈ ಬಗ್ಗೆ ಪೊಲೀಸರು ಕಿರುತೆರೆ ನಟರ ವಿಚಾರಣೆ ನಡೆಸುತ್ತಿದ್ದಾರೆ.

First published: