Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

Tara: ನಟಿ ತಾರಾ ವಿರುದ್ಧ ಎಫ್​ಐಆರ್ ದಾಖಲಾಗಿದೆ. ನಟಿಯ ಮನೆಯನ್ನೂ ಪರಿಶೀಲನೆ ಮಾಡಲಾಗಿದೆ.

First published:

 • 17

  Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

  ನಟಿ ತಾರಾಅನುರಾಧ ಮೇಲೆ ಎಫ್​ಐಆರ್ ದಾಖಲಾಗಿದೆ. ಸರಕಾರಿ ಕಾರನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಂಡ ಆರೋಪದಲ್ಲಿ ನಟಿಯ ವಿರುದ್ಧ ಕೇಸ್ ದಾಖಲಾಗಿದೆ.

  MORE
  GALLERIES

 • 27

  Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿಡಿಯೋ ಆಧರಿಸಿ ಫ್ಲೈಯಿಂಗ್ ಸ್ವ್ಕಾಡ್ ದೂರು ದಾಖಲಿಸಿದೆ.

  MORE
  GALLERIES

 • 37

  Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

  ದೂರು ದಾಖಲಾದ ಬಳಿಕ ತಾರಾ ಅವರ ಮನೆ ಬಳಿ ಪರಿಶೀಲನೆಯನ್ನೂ ನಡೆಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಕಾರು ಮನೆ ಬಳಿ ಇರಲಿಲ್ಲ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಟಿ ತಾರಾ ವಿರುದ್ಧ ಪ್ರಕರಣ ದಾಖಲಾಗಿದೆ.

  MORE
  GALLERIES

 • 47

  Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

  ನಟಿ ತಾರಾ ಅವರು ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಎಂಎಲ್​ಸಿ ಆಗಿಯೂ ಸೇವೆ ಸಲ್ಲಿಸಿದ್ದರು.

  MORE
  GALLERIES

 • 57

  Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

  ತಾರಾ ಅವರು ಸಿನಿಮಾ, ರಿಯಾಲಿಟಿ ಶೋಗಳಲ್ಲಿಯೂ ಮಿಂಚುತ್ತಿದ್ದಾರೆ. ಸದ್ಯ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದಾರೆ ತಾರಾ.

  MORE
  GALLERIES

 • 67

  Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

  ನಟಿ ತಾರಾ ಖಾಸಗಿ ವಾಹಿನಿ ರಿಯಾಲಿಟಿ ಶೋ ರಾಜಾರಾಣಿ, ನಮ್ಮಮ್ಮ ಸೂಪರ್​ಸ್ಟಾರ್ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿದ್ದರು. ಈ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದರು.

  MORE
  GALLERIES

 • 77

  Actress Tara: ನಟಿ ತಾರಾ ವಿರುದ್ಧ FIR ದಾಖಲು! ಮನೆ ಪರಿಶೀಲನೆ

  ನಟಿ ತಾರಾ ಅವರು ಸಿನಿಮಾ, ರಾಜಕೀಯ, ರಿಯಾಲಿಟಿ ಶೋ ಮಾತ್ರವಲ್ಲದೆ ಪರ್ಸನಲ್ ಲೈಫ್​ಗೂ ಸ್ಪೇಸ್ ಕೊಡುವ ವ್ಯಕ್ತಿ. ಅವರು ತಮ್ಮ ಸ್ನೇಹಿತೆಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಅವರನ್ನು ಆಗಾಗ ಭೇಟಿಯಾಗುತ್ತಿರುತ್ತಾರೆ.

  MORE
  GALLERIES