Head Bush: ಹೆಡ್​ ಬುಷ್ ಸಿನಿಮಾ ಭಿತ್ತಿ ಪತ್ರ ಅಂಟಿಸಿ ಪ್ರಚಾರ, ಐವರ ವಿರುದ್ಧ FIR

ಹೆಡ್ ಬುಷ್ ಚಿತ್ರದ ಪ್ರಚಾರ ಎಂದು ಭಿತ್ತಿ ಪತ್ರ ಅಂಟಿಸಿಕೊಂಡು ವಿಧಾನಸೌಧ ಮುಂದೆ ಓಡಾಡುತ್ತಿದ್ದ ಯುವಕರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

First published: