Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

ನಟ ಶಾರುಖ್ ಖಾನ್ ಅವರ ಪತ್ನಿ ವಿರುದ್ಧ ಲಕ್ನೋದಲ್ಲಿ ಕೇಸ್ ದಾಖಲಾಗಿದೆ. ಬಾಲಿವುಡ್ ಕಿಂಗ್ ಖಾನ್ ಪತ್ನಿ ಸಮಸ್ಯೆಯಲ್ಲಿ ಸಿಲುಕಿದ್ದಾರೆ.

First published:

  • 18

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಬಾಲಿವುಡ್ ಸ್ಟಾರ್ ನಟ, ಕಿಂಗ್ ಖಾನ್ ಪತ್ನಿಯಾಗಿರುವ ಗೌರಿ ಖಾನ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ವಿರುದ್ಧ ಲಕ್ನೋದಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

    MORE
    GALLERIES

  • 28

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಐಪಿಸಿ ಸೆಕ್ಷನ್ 409 (ನಂಬಿಕೆ ದ್ರೋಹ) ಅಡಿಯಲ್ಲಿ ಗೌರಿ ಖಾನ್ ವಿರುದ್ಧ ಕೇಸ್ ಫೈಲ್ ಮಾಡಲಾಗಿದೆ. ತುಳಸಿಯಾನಿ ಕನ್​ಸ್ಟ್ರಕ್ಷನ್ & ಡೆವಲಪ್​ಮೆಂಟ್ ಲಿಮಿಟೆಡ್​ ಸಿಎಂಡಿ ಅನಿಲ್ ಕುಮಾರ್ ತುಳಸಿಯಾನಿ ಹಾಗೂ ಅದರ ನಿರ್ದೇಶಕ ಮಹೇಶ್ ತುಳಸೀಯಾನಿ ಹೆಸರನ್ನೂ ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ.

    MORE
    GALLERIES

  • 38

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಮುಂಬೈ ನಿವಾಸಿ ಜಸ್ವಂತ್ ಶಾ ಎಂಬವರು ಈ ದೂರು ನೀಡಿದ್ದಾರೆ. ಜಸ್ವಂತ್ ಅವರು ತುಳಸಿಯಾನಿ ಸುಶಾಂತ್ ಗಾಲ್ಫ್ ಸಿಟಿ ಏರಿಯಾದ ಗಾಲ್ಫ್ ವ್ಯೂನಲ್ಲಿರುವ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡಿದ್ದರು.

    MORE
    GALLERIES

  • 48

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಆದರೆ 86 ಲಕ್ಷ ಕೊಟ್ಟು ಕೂಡಾ ಅವರಿಗೆ ಪ್ರಾಪರ್ಟಿಯ ಹಕ್ಕು ಸಿಕ್ಕಿಲ್ಲ. ಗೌರಿ ಖಾನ್ ಅವರು ರಾಯಭಾರಿಯಾಗಿರುವುದಕ್ಕೆ ನಾನು ತುಳಸಿಯಾನಿ ಕನ್​ಸ್ಟ್ರಕ್ಷನ್ & ಡೆವಲಪ್​ಮೆಂಟ್ ಲಿಮಿಟೆಡ್​ ಗ್ರೂಪ್​ನಿಂದ ಪ್ರಾಪರ್ಟಿ ಖರೀದಿಸಿದ್ದೇನೆ ಎಂದು ಜಸ್ವಂತ್ ಆರೋಪಿಸಿದ್ದಾರೆ.

    MORE
    GALLERIES

  • 58

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಗೌರಿ ಖಾನ್ ಅವರು ಚಿತ್ರ ನಿರ್ಮಾಪಕಿಯಾಗಿಯೂ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಗೌರಿ ಅವರು ಸ್ವಂತ ಕಂಪೆನಿಯನ್ನೂ ನಡೆಸುತ್ತಾರೆ. ಅವರು ಗೌರಿ ಖಾನ್ ಡಿಸೈನ್ಸ್ ಕಂಪೆನಿಯ ಮಾಲೀಕರು.

    MORE
    GALLERIES

  • 68

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಬಾಲಿವುಡ್​ನಲ್ಲಿ ಗೌರಿ ಅವರು ಬೆಸ್ಟ್ ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದು ಅವರು ಸಿದ್ಧಾರ್ಥ್ ಮಲ್ಹೋತ್ರಾ, ಫರಾ ಖಾನ್, ರಣಬೀರ್ ಕಪೂರ್ ಹಾಗೂ ಜಾಕ್ಲಿನ್ ಫರ್ನಾಂಡಿಸ್ ಮನೆಗೂ ಡಿಸೈನ್ ಮಾಡಿದ್ದಾರೆ.

    MORE
    GALLERIES

  • 78

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಗೌರಿ ಖಾನ್ ಇತ್ತೀಚೆಗೆ ಟಿವಿ ರಿಯಾಲಿಟಿ ಶೋ ಡ್ರೀಮ್ ಹೋಮ್ಸ್ ವಿತ್ ಗೌರಿ ಖಾನ್ ಲಾಂಚ್ ಮಾಡಿದ್ದರು. ಇದು ಲಕ್ಷುರಿ ಡೆಕೊರೇಷನ್ ಮೇಲೆ ಫೋಕಸ್ ಮಾಡುತ್ತದೆ.

    MORE
    GALLERIES

  • 88

    Gauri Khan: ಪಠಾಣ್ ಸ್ಟಾರ್ ಶಾರುಖ್ ಪತ್ನಿ ವಿರುದ್ಧ FIR ದಾಖಲು

    ಗೌರಿ ಖಾನ್ ಅವರು ಸದ್ಯ ತಮ್ಮ ರಿಯಾಲಿಟಿ ಶೋ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ನಟಿ ಇತ್ತೀಚೆಗೆ ತಮ್ಮ ಫೋಟೋ ಎಡಿಟಿಂಗ್ ವಿಚಾರವಾಗಿ ಟ್ರೋಲ್ ಆಗಿದ್ದರು.

    MORE
    GALLERIES