Rocking Star Yash: ಕೊನೆಗೂ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟ ರಾಕಿ ಭಾಯ್!
ಈವರೆಗೂ ರಾಕಿ ಭಾಯ್ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ಚಿತ್ರದ ಕೆಲಸ ನಡೆದಿದೆ, ಸಮಯ ಬಂದಾಗ ತಿಳಿಸುವೆ ಅಂತ ಯಶ್ ಹೇಳುತ್ತಲೇ ಬಂದಿದ್ದರು.
ಕೆಜಿಎಫ್ ಸಿನಿಮಾ ಬಂದಮೇಲೆ ಅಣ್ತಮ್ಮ ಯಶ್ ಅವರ ಖದರ್ ಚೇಂಜ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ.‘
2/ 8

3/ 8
ಇದೀಗ ಅಭಿಮಾನಿಗಳಿಗೆ ರಾಕಿ ಭಾಯ್ ಮಸ್ತ್ ಮಸೇಜ್ ನೀಡಿದ್ದಾರೆ.ಸದ್ಯ ಯಶ್, ತಂಪು ಪಾನೀಯವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ಅವರು ಖಡಕ್ ಡೈಲಾಗ್ ಹೊಡೆದಿದ್ದಾರೆ.
4/ 8
"ಜನ ಯಾವಾಗಲೂ ಗೇಲಿ ಮಾಡ್ತಾರೆ, ಒಬ್ಬೊಬ್ಬರು ಒಂದೊಂದು ಹೇಳ್ತಾರೆ.ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ"
5/ 8
"ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು’ ಎಂದು ಹೇಳುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ದೊಡ್ಡ ಸಂದೇಶವನ್ನೇ ನೀಡಿದ್ದಾರೆ.
6/ 8
ಈ ಜಾಹೀರಾತಿನಲ್ಲಿ ರಾಕಿ ಭಾಯ್ ಸಖತ್ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.ಕೊನೆಯಲ್ಲಿ ಹುಡುಗಿಗೊಂದು ಕಳುಹಿಸುವ ಸಂದೇಶ ಎಲ್ಲವೂ ಸೂಪರ್ ಆಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
7/ 8
ಥೇಟ್ ಸಿನಿಮಾದ ಟೀಸರ್ ನಂತೆಯೇ ಈ ಜಾಹೀರಾತು ಮೂಡಿ ಬಂದಿದೆ. ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ದಾಖಲೆ ರೀತಿಯಲ್ಲಿ ಆ ಜಾಹೀರಾತನ್ನು ನೋಡಿದ್ದಾರೆ ಅಭಿಮಾನಿಗಳು.
8/ 8
ಸದ್ಯ ಯಶ್ ಅವರ ಮುಂದಿನ ಚಿತ್ರ ಯಾವುದು ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾದರೂ, ಜಾಹೀರಾತು ಮೂಲಕ ಕೊನೆಗೂ ಯಶ್ ರಗಡ್ ದರ್ಶನ ನೀಡಿದ್ದಾರೆ. ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ.
First published:
18