Kotigobba 3 ಸಿನಿಮಾ ಪ್ರದರ್ಶನ ಆರಂಭ: ಕಿಚ್ಚನ ಕಟೌಟ್​​ಗೆ ಹಾಲಿನ ಅಭಿಷೇಕ

ನಿನ್ನೆ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3 (Kotigobba 3 Movie Release) ಸಿನಿಮಾ ಇವತ್ತು ತೆರೆ ಕಂಡಿದೆ. ಕೆಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 7ಕ್ಕೆ ಪ್ರದರ್ಶನ ಆರಂಭವಾದರೆ, ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರ ಭೂಮಿಕಾದಲ್ಲಿ (Bhumika Theater) 10 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರಮಂದಿರದ ಬಳಿ ಜಮಾಯಿಸಿದ ಅಭಿಮಾನಿಗಳು ನಟನ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.

First published: