Mahalakshmi: ನಾನು ಖುಷಿಯಾಗಿರೋದು ನಿನ್ನನ್ನು ಪ್ರೀತಿಸಿದ್ದಕ್ಕಲ್ಲ ಎಂದ ಮಹಾಲಕ್ಷ್ಮಿ ಪತಿ! ರವೀಂದ್ರಗೆ ಏನಾಯ್ತು?

ದಕ್ಷಿಣ ಭಾರತದ ನಟಿ ಮಹಾಲಕ್ಷ್ಮಿ ಅವರು ಚಲನಚಿತ್ರ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ವಿವಾಹವಾದಾಗಿನಿಂದ ನಿರಂತರ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿಯ ಪ್ರತಿಯೊಂದು ಪೋಸ್ಟ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅತ್ಯಂತ ಜನಪ್ರಿಯ ಟಿವಿ ನಿರೂಪಕಿ ರವೀಂದ್ರನ್ ಅವರೊಂದಿಗೆ ತನ್ನ ವೈವಾಹಿಕ ಜೀವನವನ್ನು ಪ್ರಾರಂಭಿಸಿ ತುಂಬಾ ಸಂತೋಷವಾಗಿದ್ದಾರೆ ಎಂದು ತನ್ನ ಅನೇಕ ಪೋಸ್ಟ್‌ಗಳ ಮೂಲಕ ಹೇಳಿದ್ದಾರೆ. ಈ ವೇಳೆ ರವೀಂದ್ರನ್ ತಮ್ಮ ಲೇಡಿ ಲವ್ ಗೆ ಪ್ರೀತಿಯ ಮಾತುಗಳನ್ನು ಬರೆದಿದ್ದಾರೆ.

First published: