Pushpa: ಫಿಲ್ಮ್ ಫೇರ್ ಅವಾರ್ಡ್​ನಲ್ಲಿ ಪುಷ್ಪ ಸಿನಿಮಾ ಬಾಚಿಕೊಂಡ ಅವಾರ್ಡ್ ಎಷ್ಟು ನೋಡಿ

2021ರಲ್ಲಿ ತೆರೆಗೆ ಬಂದ ಪುಷ್ಪ ಸಿನಿಮಾ ದೊಡ್ಡ ಹವಾ ಸೃಷ್ಟಿಸಿದೆ. ಈ ಚಿತ್ರ ಬಾಲಿವುಡ್‍ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಫಿಲ್ಮ್ ಫೇರ್ ಅವಾರ್ಡ್ 2022 ಕಾರ್ಯಕ್ರಮದಲ್ಲಿ 6 ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದೆ.

First published: