Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ 25 ಕೋಟಿ ದಂಡ ಕಟ್ಟಿದ್ದಾರೆ ಎನ್ನುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ನಟ ಪೃಥ್ವಿರಾಜ್, ಯೂಟ್ಯೂಬ್ ಚಾನೆಲ್ ವಿರುದ್ಧ ಕಿಡಿಕಾರಿದ್ದಾರೆ.

First published:

  • 17

    Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

    ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರು ಜಾರಿ ನಿರ್ದೇಶನಾಲಯ (ಇಡಿ) ಕೈಗೊಂಡ ಕ್ರಮಗಳಿಗಾಗಿ 25 ಕೋಟಿ ರೂಪಾಯಿ ದಂಡ ಪಾವತಿಸಿದ್ದಾರೆ ಎಂಬ ಸುದ್ದಿಯನ್ನು ಯೂಟ್ಯೂಬ್ ಚಾನೆಲ್​ವೊಂದರಲ್ಲಿ ಪ್ರಸಾರ ಮಾಡಿತ್ತು. ಇದೀಗ ಈ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES

  • 27

    Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

    ಆರೋಪ ನಿರಾಧಾರವಾಗಿದ್ದು, ಸುದ್ದಿ ಪ್ರಕಟಿಸಿದ ಯೂಟ್ಯೂಬ್ ಚಾನೆಲ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೃಥ್ವಿರಾಜ್ ಹೇಳಿದ್ದಾರೆ. ಹಲವು ಚಿತ್ರಗಳಲ್ಲಿ ಪೃಥ್ವಿರಾಜ್ ಅವರ ನಿರ್ಮಾಣ ಪಾಲುದಾರರಾಗಿದ್ದ ಲಿಸ್ಟಿನ್ ಸ್ಟೀಫನ್ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. (ಫೋಟೋ: ಲಿಸ್ಟಿನ್ ಸ್ಟೀಫನ್/ಫೇಸ್ಬುಕ್)

    MORE
    GALLERIES

  • 37

    Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

    ಈ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಪೃಥ್ವಿರಾಜ್ ಸುಕುಮಾರನ್, ಮರುನಾದನ್ ಮಲಯಾಲಿ ಹೆಸರಿನ ಯೂಟ್ಯೂಬ್ ಚಾನೆಲ್​ನಲ್ಲಿ ನನ್ನ ವಿರುದ್ಧ ಸುಳ್ಳು ಹಾಗೂ ಅಪಮಾನಕರ ಸುದ್ದಿಗಳನ್ನು ಪ್ರಕಟಿಸಿರುವುದು ನನ್ನ ಗಮನಕ್ಕೆ ಬಂದಿದೆ ಎಂದ್ರು

    MORE
    GALLERIES

  • 47

    Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

    ಜಾರಿ ನಿರ್ದೇಶನಲಾಯಕ್ಕೆ ನಾನು 25 ಕೋಟಿ ಜುಲ್ಮಾನೆ ಕಟ್ಟಿರುವುದಾಗಿ ಹಾಗೂ ಪ್ರೊಪಾಗಾಂಡಾ (ಅರ್ಧ ಸತ್ಯ ಅಥವಾ ದುರುದ್ದೇಶಪೂರಿತ) ಸಿನಿಮಾಗಳನ್ನು ಮಾಡುತ್ತಿರುವುದಾಗಿ ಹೇಳಲಾಗಿದೆ. ಈ ಆರೋಪಗಳಲ್ಲಿ ಯಾವುದೇ ಸತ್ಯಗಳಲಿಲ್ಲ.

    MORE
    GALLERIES

  • 57

    Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

    ಈ ಆರೋಪಗಳು ದುರುದ್ದೇಶಪೂರ್ವಕವಾಗಿದ್ದು ಮಾನಹಾನಿಕಾರಕವಾಗಿವೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕ್ರಮಕೈಗೊಳ್ಳಲಾಗುತ್ತದೆ ಎಂದು ನಟ ಪೃಥ್ವಿರಾಜ್ ಹೇಳಿದ್ದಾರೆ. ಯೂಟ್ಯೂಬ್ ಚಾನೆಲ್ ವಿರುದ್ಧ ಕಿಡಿಕಾರಿದ್ದಾರೆ.

    MORE
    GALLERIES

  • 67

    Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

    ಪೃಥ್ವಿರಾಜ್ ಇಡಿಗೆ 25 ಕೋಟಿ ಪಾವತಿಸಿದ್ದರೆ, ಅದಕ್ಕೆ ಯಾವುದೇ ರಸೀದಿ ಅಥವಾ ಯಾವುದೇ ಪುರಾವೆ ಇಲ್ಲವೇ? GST ಪಾವತಿಸುವಾಗ ರಸೀದಿಯನ್ನು ಪಡೆಯಲಾಗುತ್ತದೆ. ಇಂತಹ ಸಾಕ್ಷಿ ನಿಮ್ಮ ಬಳಿ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 77

    Prithviraj Sukumaran: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?

    ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮಲಯಾಳಂನ ಐವರು ನಿರ್ಮಾಪಕರ ವಿರುದ್ಧ ಇಡಿ ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆಯು ತಯಾರಕರ ಕಚೇರಿ ಮತ್ತು ಮನೆಗಳಲ್ಲಿ ತಪಾಸಣೆ ನಡೆಸಿತ್ತು. (

    MORE
    GALLERIES