Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

Ravindar chandrasekaran And Mahalakshmi: ರವೀಂದರ್ ಚಂದ್ರಶೇಖರನ್ ಮತ್ತು ಮಹಾಲಕ್ಷ್ಮಿ 2ನೇ ಮದುವೆ ಬಳಿಕ ಭಾರೀ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ದಂಪತಿ ಆಗಾಗ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ಈ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.

First published:

  • 19

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ಸೌತ್ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರನ್ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ತಮ್ಮ ಪ್ರೀತಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಾರೆ. ಇತ್ತೀಚೆಗಷ್ಟೇ ರವೀಂದ್ರ ಅವರು ಪತ್ನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ್ದು, ಮಹಾಲಕ್ಷ್ಮಿ ಕೂಡ ಪತಿಯ ಪೋಸ್ಟ್​ಗೆ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 29

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ದಂಪತಿ ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಮಹಾಲಕ್ಷ್ಮಿ ಜೊತೆ ದೇವಸ್ಥಾನದ ಹೊರಗೆ ನಿಂತಿರುವ ಫೋಟೋಗಳನ್ನು ರವೀಂದ್ರ ಚಂದ್ರಶೇಖರನ್ ಹಂಚಿಕೊಂಡಿದ್ದಾರೆ.

    MORE
    GALLERIES

  • 39

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ಅದೃಷ್ಟವು ಧೈರ್ಯಶಾಲಿಗಳಿಗೆ ಸಹಾಯ ಮಾಡುತ್ತದೆ. ಇದು ನನ್ನ ಪ್ರೀತಿ ಮತ್ತು ನನ್ನ ಜೀವನ, ಎಲ್ಲರೂ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಿಲ್ಲ, ಎಲ್ಲರಿಗೂ ಉತ್ತರಿಸಬೇಡಿ ಎಂದು ನಾನು ನಿಮಗೆ ಸಲಹೆ ನೀಡುತ್ತೇನೆ. ಎಲ್ಲರಂತೆ ನಮ್ಮ ಜೀವನ ಸರಳ ಮತ್ತು ಸುಂದರವಾಗಿರುವುದರಿಂದ ನಮಗೆ ಸಂತೋಷವಿದೆ ಎಂದು ರವೀಂದ್ರನ್ ಬರೆದುಕೊಂಡಿದ್ದಾರೆ.

    MORE
    GALLERIES

  • 49

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ಪತಿ ರವೀಂದ್ರ ಅವರ ಪೋಸ್ಟ್ಗೆ ಮಹಾಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದಾರೆ. ಪತಿಯನ್ನು ಟ್ರೋಲ್ ಮಾಡುವವರಿಗೆ ಮಹಾಲಕ್ಷ್ಮಿ ತಕ್ಕ ಉತ್ತರ ನೀಡಿದ್ದಾರೆ. ನಟಿ ಬರೆಯುತ್ತಾರೆ, 'ಲವ್ ಯೂ ಮೈ ಲೈಫ್ ಐ ಡೋಂಟ್ ವಾಂಟ್ ಎವೆರಿವನ್ ಐ ಜಸ್ಟ್ ನೀಡ್ ಯು'. ಅಂದರೆ 'ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನ ಜೀವ ಮತ್ತು ನನಗೆ ಬೇಕಾಗಿರುವುದು ನೀನು' ಎಂದು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 59

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ರವೀಂದ್ರ ಅವರು ತಮ್ಮ ಪತ್ನಿ ಮಹಾಲಕ್ಷ್ಮಿಗಾಗಿ ಇತ್ತೀಚಿಗೆ ಹೃದಯಸ್ಪರ್ಶಿ ಪೋಸ್ಟ್ ಮಾಡಿದ್ದರು. ಇವರಿಬ್ಬರ ದಾಂಪತ್ಯಕ್ಕೆ 4 ತಿಂಗಳು ಕಳೆದಿದ್ದ ವೇಳೆ ನಟ ಕ್ರಿಸ್ಮಸ್ ಸಂದರ್ಭದಲ್ಲಿ ಪತ್ನಿಗೆ ಸ್ವೀಟ್ ಮೆಸೇಜ್ ನೀಡಿದ್ದರು, ಮಹಾಲಕ್ಷ್ಮಿ ತನ್ನ ಜೀವನದ ಎಂಟನೇ ಅದ್ಭುತ ಎಂದು ಕರೆದು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 69

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ‘ನನ್ನ ಜೀವನದ ಎಂಟನೇ ಅದ್ಭುತ ನನ್ನ ಹೆಂಡತಿ’ ಎಂದು ರವೀಂದ್ರ ಬರೆದಿದ್ದರು. ಇದಕ್ಕೆ ನಟಿ ಮಹಾಲಕ್ಷ್ಮಿ ಕೂಡ ಪ್ರತಿಕ್ರಿಯಿಸಿ, 'ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ನಾನು ನನ್ನ ಕೊನೆಯ ಉಸಿರು ಇರುವವರೆಗೂ ಪ್ರೀತಿಸುತ್ತೇನೆ. ನೀನಿಲ್ಲದೆ ನಾನು ಏನೂ ಅಲ್ಲ. ನೀನೇ ನನ್ನ ಸರ್ವಸ್ವ' ಎಂದಿದ್ದರು.

    MORE
    GALLERIES

  • 79

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ರವೀಂದ್ರ ಮತ್ತು ಮಹಾಲಕ್ಷ್ಮಿ ಜೋಡಿ ಮಿಸ್ ಮ್ಯಾಚ್ ಜೋಡಿಯಾಗಿದ್ದರೂ, ಪ್ರೀತಿ ಯಾರಿಗೂ ಕಡಿಮೆಯಿಲ್ಲ. ಮಹಾಲಕ್ಷ್ಮಿ 2 ಬಾರಿಗೆ ನಿರ್ಮಾಪಕರನ್ನು ಮದುವೆಯಾಗಿದ್ದಾರೆ ಮತ್ತು ಅದಕ್ಕೂ ಮೊದಲು ನಟಿ ಅನಿಲ್ ನೆರೆಡಿಮಿಲ್ಲಿ ಅವರನ್ನು ಮದುವೆಯಾಗಿದ್ದರು, ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.

    MORE
    GALLERIES

  • 89

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ನಟಿ ತನ್ನ 2 ಪತಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮಹಾಲಕ್ಷ್ಮಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಮದುವೆ ಬಳಿಕ ಈ ಜೋಡಿ ಹೆಚ್ಚಾಗಿ ಟ್ರೋಲ್ ಆಗಿದೆ. ಮಹಾಲಕ್ಷ್ಮಿ ಪತಿಯ ತೂಕದ ಬಗ್ಗೆ ಕೆಲವರು ಟ್ರೋಲ್ ಮಾಡಿದ್ರು.

    MORE
    GALLERIES

  • 99

    Mahalakshmi-Ravindar: ಎಲ್ಲರಿಗೂ ನೀವು ಇಷ್ಟವಾಗುವುದಿಲ್ಲ ಎಂದ ರವೀಂದರ್​, ಪತಿಯ ಪೋಸ್ಟ್​ಗೆ ಮಹಾಲಕ್ಷ್ಮಿ ಕೊಟ್ರು ಸಖತ್ ಕೌಂಟರ್

    ಇನ್ನೂ ಮಹಾಲಕ್ಷ್ಮಿ ಹೆಚ್ಚಾಗಿ ಗಂಡನ ಫೋಟೋಗಳನ್ನೇ ಹಂಚಿಕೊಳ್ತಾರೆ. ಮಗನ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿಲ್ಲ ಎಂದು ಸಹ ಟ್ರೋಲ್ ಆಗಿದ್ದರು. ಬಳಿಕ ನಟಿ ತಮ್ಮ ಮಗನ ನೋಟವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES