Shankar Daughter Marriage Pics: ನಿರ್ದೇಶಕ ಶಂಕರ್ ಮಗಳ ಮದುವೆಯಲ್ಲಿ ಭಾಗಿಯಾದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್..!
Shankar Daughter Marriage Pics: ಕಾಲಿವುಡ್ನ ಖ್ಯಾತ ನಿರ್ದೇಶಕ ಶಂಕರ್ (Shankar) ಅವರು ತಮ್ಮ ದೊಡ್ಡ ಮಗಳು ಐಶ್ವರ್ಯಾ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಕ್ರಿಕೆಟಿಗ ರೋಹಿತ್ ದಾಮೋದರನ್ ಜತೆ ಇಂದು ನವದಾಂಪತ್ಯಕ್ಕೆ ಕಾಲಿಟ್ಟಿರುವ ಐಶ್ವರ್ಯಾ ಅವರ ಮದುವೆಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಬಂದಿದ್ದರು. (ಚಿತ್ರಗಳು ಕೃಪೆ: ಟ್ವಿಟರ್)
Shankar Daughter Marriage Pics: ಕಾಲಿವುಡ್ ನಿರ್ದೇಶಕ ಎಸ್. ಶಂಕರ್ ಅವರ ದೊಡ್ಡ ಮಗಳು ಐಶ್ವರ್ಯಾ ಹಾಗೂ ಕ್ರಿಕೆಟಿಗ ರೋಹಿತ್ ದಾಮೋದರನ್ ಅವರ ಮದುವೆ ಇಂದು ಅದ್ಧೂರಿಯಾಗಿ ನಡೆಯಿತು.
2/ 5
ಮಹಾಬಲಿಪುರಂನಲ್ಲಿ ನಡೆದ ಕಾಲಿವುಡ್ನ ಖ್ಯಾತ ನಿರ್ದೇಶಕ ಶಂಕರ್ ಅವರ ಮಗಳ ಮದುವೆಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಬಂದು, ನವ ವಧು ವರರನ್ನು ಆರ್ಶೀವದಿಸಿದ್ದಾರೆ.
3/ 5
ಐಶ್ವರ್ಯಾ ಹಾಗೂ ರೋಹಿತ್ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಈ ಜೋಡಿಗೆ ಶುಭ ಕೋರುತ್ತಿದ್ದಾರೆ.
4/ 5
ಕೋವಿಡ್ನಿಂದಾಗಿ ಅದ್ಧೂರಿಯಾಗಿ ನಡೆದ ಮದುವೆ ಕೆಲವೇ ಕೆಲವು ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತಂತೆ.
5/ 5
ರೋಹಿತ್ ದಾಮೋದರನ್ ತಮಿಳುನಾಡಿನ ಪ್ರೀಮಿಯರ್ ಲೀನ್ ಆಟಗಾರನಾದರೆ, ಐಶ್ವರ್ಯಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ.
First published:
15