Pet Love: ಮುದ್ದಿನ ಸಾಕು ಪ್ರಾಣಿಗಳೊಂದಿಗೆ ಸ್ಟಾರ್​ ನಟಿಯರು..!

Pet Loving Celebrities: ಪ್ರಾಣಿ-ಪಕ್ಷಿಗಳನ್ನು ಇಷ್ಟಪಡದವರ ಸಂಖ್ಯೆ ತುಂಬಾ ಕಡಿಮೆ ಎನ್ನಬಹುದು. ಮುಗ್ಧ ಜೀವಿಗಳ ಪ್ರೀತಿಯ ಸೆಳೆತದಿಂದ ಸೆಲೆಬ್ರಿಟಿಗಳೂ ದೂರ ಉಳಿದಿಲ್ಲ. ಪ್ರಾಣಿಗಳನ್ನು ಪ್ರೀತಿಸುವ ಸೆಲೆಬ್ರಿಟಿಗಳು ಸಾಕು ಪ್ರಾಣಿಗಳೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಫೇಸ್​ಬುಕ್​, ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ)

First published: