Field Marshal K M Cariappa Biopicನಲ್ಲಿ ನೆನಪಿರಲಿ ಪ್ರೇಮ್​ :ಕೊಡಗಿಗೆ ಭೇಟಿ ಕೊಟ್ಟ ಲವ್ಲಿ ಸ್ಟಾರ್​..!

ಲವ್ಲಿ ಸ್ಟಾರ್​ ಪ್ರೇಮ್​ ಅಭಿನಯದ 25ನೇ ಸಿನಿಮಾ ಪ್ರೇಮಂ ಪೂಜ್ಯಂ ಇನ್ನೇನು ರಿಲೀಸ್​ಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಪ್ರೇಮ್​ಗೆ ಮತ್ತೊಂದು ಬಿಗ್ ಬಜೆಟ್​ ಸಿನಿಮಾದಿಂದ ಆಫರ್ ಸಿಕ್ಕಿದೆ. ಅದೇ ಫೀಲ್ಡ್​ ಮಾರ್ಷಲ್ ಕಾರಿಯಪ್ಪ ಅವರ ಬಯೋಪಿಕ್​. ಹೌದು, ಕೊಡಗಿನ ವೀರ ಫೀಲ್ಡ್​ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅವರ ಜೀವನಾಧಾರಿತ ಸಿನಿಮಾದಲ್ಲಿ ಕಾರಿಯಪ್ಪ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

First published: